ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಸಂತ

ಉಚ್ಚಾರಣೆ: basanta

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the period of first two months Caitra and Vaiśakha, of the Hindu lunar calendar; the spring season.

  2. 2.
    noun

    (fig.) that which is giving joy, delighting.

  3. 3.
    noun

    red coloured water used to sprinkle on each other on festive occasions.

  4. 4.
    noun

    (mus.) a musical mode in Karnāṭaka system (more popularly known as Vasanta) and in Hindūstāni system.

ಕಿಟ್ಟೆಲ್ ನಿಘಂಟು

  1. 1.

    = ವಸನ್ತ. [ಅನ್ತು ಬನ್ದ ಬಸನ್ತದೌಳ್ ಮಾದ್ರಿ ತಾಂ ಗರ್ವ ವ್ಯಾಲೈಯುಂ ಕ್ರೇಡಾನುಶೀಲೈಯುಮಪ್ಪು ದಳಿಂ Pb. 2, 15 va.]; (Śmd. 342; Ct. II, 69; Kk. 18; Śm. 20; see Śmd. 127; T. ವಯನ್ತ.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಚೈತ್ರ ಮತ್ತು ವೈಶಾಖಮಾಸಗಳಲ್ಲಿ ಬರುವ ಋತು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada