ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಸ

ಉಚ್ಚಾರಣೆ: basa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an ox or bull.

  2. 2.
    noun

    the state or fact of being under control or the act or fact of bringing under control; subjection.

  3. 3.
    noun

    the state or fact of being possible.

  4. 4.
    noun

    the condition of being engrossed, absorbed; absorption.

  5. 5.
    noun

    the capacity or power of persons or things to be a compelling force on or produce effects on the actions, behavior, opinions, etc., of others; influence.

ಕಿಟ್ಟೆಲ್ ನಿಘಂಟು

  1. 1.

    a sound in imitation of that of a millstone when turned (My.). — ಬಸ ಬಸ. rep. (My.). 2, imitation of the sound of clouds of dust rising and whisking (Mhr. ಭಸಭಸ, ಭಸಾಭಸ). ಕಸಾ ಗುಡಿಸು! ಅನ್ದರೈ ಬಸ ಬಸ ಸುರೀತೋ? (Prv.).

  2. 2.
    1.

    Tbh. of ವಶ subjection, etc. (Rśv. 13, 5; T. ವಯ, ವಜ, subjection, etc.; strength, power, might). [ತ್ರಿಲೋಕಮಂ ಕನ್ತು ಬಸಕೈ ಬರಿಸುವನೈನ್ತುಂ Kr. 3, 122; Pb. 4, 4; Ap. 3, 14]. see ಮೈಯ್ವಸ. [-ಬಸುಮಳಿ. -ಆಳಿ. = ಬಸವಳಿ.ಕುಮಾರನುಂ ಪಸಿವುಂ ನೀರಳ್ಕೈಯಿನ್ದಮಾದಂ ಬಾಧಿಸೈಪಟ್ಟು ಬಸಮಳಿದು Vr. 56, 9]. — ಬಸವಳಿ. -ಅಳು. power to be ruined; to be reduced in power, to fade more or less (ಸತ್ವಸಾಮಾನ್ಯತೈ Ct. I, 78). [ಅನ್ತು ಗಾಂಗೇಯನೌಳ್ ಪರಶುರಾಮಂ ಕಾದಿ ಬಸವಳಿದುಸಿರಲಪ್ಪೌಡಮಾರದೈ Pb. 1, 80 va.]. see Cpr. 2, 24; Bp. 13, 16; 14, 17; 23, 18; 32, 20: 44, 15; 52, 18; 53, 64; 56, 42; C. Bp. 42, 27; Śśv. 1, 79 va.; J. 2, 14; 19, 30.

  3. 3.
    2.

    = ಬಸವ (My.), e. g. ಚನ ಬಸಪ್ಪಾ, ಬಸಲಿಂಗಪ್ಪಾ (Cb.'s third title-page). also shortened into ಬ see ಬಸೈಟ್ಟ

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಂಕೆ.
    2. ಶಕ್ಯತೆ.
    3. ತಲ್ಲೀನವಾಗಿರುವಿಕೆ.
    4. ಪ್ರಭಾವ.
    5. ಎತ್ತು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada