ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಹುರೂಪ

ಉಚ್ಚಾರಣೆ: bahu rūpa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    (used in pl.) many forms or shapes.

  2. 2.
    adjective

    having many forms or shapes.

  3. 3.
    noun

    a show as of a drama in which a single person assumes many roles.

  4. 4.
    noun

    a man acting in many roles (in a drama).

  5. 5.
    noun

    (myth.) name of one of seven tongues (flames) of fire.

ಕಿಟ್ಟೆಲ್ ನಿಘಂಟು

  1. 1.

    many-formed, multiform, variously shaped (Kāvy. III, 3, B, 92); many-hued; manifold. 2, the resin of Shorea robusta. 3, a chameleon. 4, the sun. 5, theatrical representation (Mhr.; My.; see ಬಹುರೂಪಿಣಿ).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಅನೇಕ ರೂಪಗಳಿಂದ ಕೂಡಿದ.

  2. 2.

    1. ಅನೇಕ ರೂಪ.
    2. ಗೋಸುಂಬೆ.
    3. ಸೂರ್ಯ.
    4. ಅನೇಕ ವೇಷಗಳನ್ನು ಧರಿಸಿ ಆಡುವ ಒಂದು ಬಗೆಯ ನಾಟಕ ಪ್ರದರ್ಶನ.
    5. ಅನೇಕ ರೂಪಗಳನ್ನು ಧರಿಸುವವನು.
    6. ಒಂದು ಬಗೆಯ ಮರದ ಅಂಟು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada