ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಹುಲ

ಉಚ್ಚಾರಣೆ: bahula

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    = ಬಹುಳ1.

  2. 2.
    noun

    = ಬಹುಳ2.

ಕಿಟ್ಟೆಲ್ ನಿಘಂಟು

  1. 1.

    = ಬಹಲ, ಬಹುಳ. abundant, exceeding, numerous, manifold, much, many; frequent. 2, thick, dense, compact, solid; fat, corpulent, stout. 3, broad, wide, wide-spread, spacious; capacious, ample, large. 4, variously applicable, comprehensive, as a rule. 5, black. 6, the dark half of a lunar month. — ಬಹುಲಂ, often, frequently (Sk.); much, fully, well, etc. (see ಬಹುಳ = ನೈರೈ).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಚಾಂದ್ರಮಾನ ತಿಂಗಳಿನ ಕಡೆಯ ಅರ್ಧಭಾಗ.
    2. ದಪ್ಪ ವಾಗಿರುವವನು.
    3. ಇಪ್ಪತ್ತೇಳು ನಕ್ಷತ್ರರಾಶಿಗಳಲ್ಲಿ ಮೂರನೆಯದು.

  2. 2.

    1. ಅನೇಕ.
    2. ಹೆಚ್ಚಾದ.
    3. ದಟ್ಟವಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada