ಬಾಕಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
what is left after part is taken away, paid back or done; the portion remaining unpaid, unattended, undone, etc.
-
2.
adjective
left unpaid, unattended, undone, etc.; remaining.
-
3.
noun
ಬಾಕಿ ಉಳಿಸು bāki uḷisu to keep a job pending; 2. to hold full amount or a part of it from paying; ಬಾಕಿ ತೀರು bāki tīru (the balance amount to be returned, repaid) to be paid fully; ಬಾಕಿ ಮಾತು bāki mātu a matter not concerning the one to be discussed or being discussed; ಬಾಕಿಯಿರಿಸು bākiyirisu = ಬಾಕಿ ಉಳಿಸು.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(com.) 1 remainder, residue, balance 2 balance, arrears, outstanding due amount
ಕಿಟ್ಟೆಲ್ ನಿಘಂಟು
-
1.
1.
(fr. ಬಾಕ). a female eater or devourer. see ಹೌನ್ನು
-
2.
2.
remainder; balance; balance outstanding (of a sum or an account); debt; remaining (My.; Mhr., H., Br.; Cb. 143). ತೈತ್ತಷ್ಟೂ ಬಾಕಿ ಬಿದ್ದರೈ ಮತ್ತೇನು ಕೌಟ್ಟಾನು? - ಅಸಲು ಬಾಕಿಯಾದರೂ ಬಡ್ಡಿ ಕೈಯ್ಲಿ ಬನ್ತು (Prvs.). — ಬಾಕಿ ಸಾಕಿ balance outstanding (My.; Mhr. ಬಾಕೀ ಸಾಕೀ).
-
3.
a kind of bugle (My.; Mhr., H.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಉಳಿದುದು.
2. ತೀರಿಸಬೇಕಾದ ಹಣ. -
2.
ಉಳಿದ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada