ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಾಣಂತಿ

ಉಚ್ಚಾರಣೆ: bāṇanti
ಮೂಲ: Ka. D5347

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    she who has just borne a child.

  2. 2.
    noun

    = ಬಾಣಂತಿ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    f.

    (woman)⦅pl. ಬಾಣಂತಿಯರು⦆woman recently delivered, puerperal woman

  2. 2.
    f.

    (woman) woman recently delivered, puerperal woman [Ka. D5347] = ಬಾಣಂತಿ (bāṇaṃti)

ಕಿಟ್ಟೆಲ್ ನಿಘಂಟು

  1. 1.

    = ಬಾಣತ್ತಿ, ಬಾಣನ್ತಿ a puerperal woman, a woman recently delivered, a woman just brought to bed, a lying-in woman (ಜಾತಾಪತ್ಯೈ, ಪ್ರಜಾತೈ, ಪ್ರಸೂತೈ, ಪ್ರಸೂತಿಕೈ Nr.; ಪ್ರಜಾತೈ, ಪ್ರಸೂತೈ Mr. 308; ಪುಷ್ಪಕ 527; Bp. 53, 12; My.; Te. ಬಾಲಿನ್ತೈ M. ವಣ್ಣೈ Mhr. ಬಾಳನ್ತ, ಬಾಳನ್ತೀಣ). ಬಾಣತಿಯ ಕೋಣೈ (ಅರಿಷ್ಟ); ಬಾಣತಿಯ ಮನೈ (ಸೂತಿಕಾಗೃಹ G.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada