ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಾಣಸ

ಉಚ್ಚಾರಣೆ: bāṇasa
ಮೂಲ: Sk. mahānasa-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a room equipped for cooking in a large scale; a large kitchen.

  2. 2.
    noun

    any cooked food.

  3. 3.
    noun

    the act, process or manner of cooking food.

  4. 4.
    noun

    a man who cooks; a cook.

  5. 5.
    noun

    ಬಾಣಸದ ಮನೆ bāṇasada mane a room or building equipped for cooking on a large scale; a large kitchen; ಬಾಣಸದ ಭವನ bāṇasada bhavana = ಬಾಣಸದ ಮನೆ; ಬಾಣಸಿನ ಮನೆ bāṇasina ane = ಬಾಣಸದ ಮನೆ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (cook) cooking [Sk. mahānasa-] frying pan

ಕಿಟ್ಟೆಲ್ ನಿಘಂಟು

  1. 1.

    = ಬಾಣಸು (Tbh. of ಮಹಾನಸ). a kitchen; cookery (Bh. 1, 10, 14; C. Bp. 47, 41; J. 2, 61; Te. ಪಾನಸ). ಬಾಣಸದ ಮನೈ (ರಸವತಿ, ಪಾಕಸ್ಥಾನ, ಮಹಾನಸ Nr.; ರಸವತಿ, ಮಹಾನಸ Mr. 196); [cooking. ಬೇಟೈಯನಾಡಿ ತನ್ದ ಮೌಲನ ಅಟ್ಟು ಬಾಣಸವ ಮಾಡಿ Cv. 220]. — ಬಾಣಸದ ಶಿವದೇವ N. (Bp. 58, 11).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದೊಡ್ಡದಾಗಿರುವ ಪಾಕಶಾಲೆ,- ಅಡುಗೆ ಮನೆ.
    2. ಅಡುಗೆ.
    3. ಅಡುಗೆಯ ಕೆಲಸ,- ಕಸುಬು.
    4. ಆಹಾರ.
    5. ಅಡುಗೆಯನ್ನು ಮಾಡುವವನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada