ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಾಷ್ಕಳ

ಉಚ್ಚಾರಣೆ: baṣkaḷa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a school of Řgvēda related to the sage Bhāṣkala.

  2. 2.
    noun

    a false statement made deliberately; a lie.

  3. 3.
    noun

    name of one of the Upaniṣats.

  4. 4.
    noun

    the habit of lying, making false statements.

  5. 5.
    noun

    the quality of lacking moral restraint.

  6. 6.
    noun

    a man whose behaviour is unrestrained by law or general morality; a lawless, immoral man.

  7. 7.
    noun

    a man going beyond customary or proper bounds or limits.

  8. 8.
    noun

    a dishonest man.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಋಗ್ವೇದದ ಒಂದು ಶಾಖೆ.
    2. ಶತೋಪನಿಷತ್ತುಗಳಲ್ಲಿ ಒಂದು.
    3. ಸುಳ್ಳು.
    4. ಸ್ವೈರವೃತ್ತಿ.
    5. ಅಸಭ್ಯತೆ.
    6. ಅಪ್ರಾಮಾಣಿಕನಾದವನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada