ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಾೞೆ

ಉಚ್ಚಾರಣೆ: bāłe
ಮೂಲ: Ka. D5373

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಬಾಳೆ1.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) a gigantic tree-like herbaceous plant, Musa sapientum or its nutritious fruit, banana ⇀ food

ಕಿಟ್ಟೆಲ್ ನಿಘಂಟು

  1. 1.
    1.

    (fr. ಬಾಳ್ 1). cultivation of the soil (especially ploughing, see ಇರ್ಬಾಳೈ).

  2. 2.
    2.

    ಬಾಳೈ the plantain or banana; the plantain tree, Musa paradisiaca Lin. (M. sapientum Roxb.; ಮೋಚೈ, ಕದಲಿ, ವಾರಣಬುಸೈ, ರಮ್ಭೈ, ಅಂಶುಮತ್ಫಲೈ, ಕಾಷ್ಠೀಲೈ Nr.; ರಮ್ಭೈ etc. Mr. 111; ಮೋಚಕ 510; ಮೋಚ, ಕದಲಿ Nn. 20; ರಮ್ಭೈ, ಮೋಚ 62; ವೃಕ್ಷ, ಮೋಚ 110; Cpr. 1, 102; 5, 132; 5, 19 va.; C.; M. ವಾಳೈ, T. ವಾಳೈ; Te. ಅರಟಿ; Tu. ಬಾರೈ). [ಬಾರೈಯ ಚೈಲ್ವನಪ್ಪ ಬನಮಂ ಕಾಡಾನೈ ಪೌಯ್ವನ್ತೈ ಪೌಯ್ದು Pb. 8, 80]. ಬಾಳೈಗೈ ಕಡಗು, ಸೂಳೈಗೈ ಬೈಡಗು. -ಬಾಳೈಗೈ, ಕಾಳಿಯಾದರೇನು? ಬೋಳಿಯಾದರೇನು? ನೀರು ಹೌಯಿದರೈ ಸರಿ-ಬಾಳೈಯೌಳಗೈ ಸೀಗೈಯಿದ್ದ ಹಾಗೈ. -ಬಾಳುವವನಿಗೈ ಒನ್ದು ಮಾತು, ಬಾಳೈಗೌನ್ದು ಗೌನೈ (Prvs.). see Bp. 35, 38; 45, 40; Rśv. 2, 50; J. 6, 23; Śśv. 2, 50. 61; ಅಡಿಕೈ-, ಏಳೈಲೈವಾಲೈ, ಕಾಡು-, ಪೌಮ್ಬಾಳೈ. -ಬಾಳೈಕಾಯಿ. (or ಬಾಳೇ-). an unripe plantain (C.). — ಬಾಳೈಮಾವು a sort of mango (B. 2, 51). — ಬಾಳೈವಣ್. -ಪಣ್. = ಬಾಳೇಹಣ್ಣು (Rśv. 10, 2). — ಬಾಳೇಗಿಡ the plantain tree (ಕದಲಿ, ಕಾಷ್ಠೀಲೈ, ಮೋಚ, ಮೋಚೈ G.; B. 2, 37, C.). ಬಾಲೇಗಿಡ ನಟ್ಟರೈ ಹಾಳುಹುಲ್ಲು ಆದೀತೇ? (Prv.). — ಬಾಳೇ ತೋಟ a plantain garden. ಬಾಳೇ ತೋಟಕ್ಕೈ ಆನೈ ಬನ್ದ ಹಾಗೈ (Prv.). — ಬಾಳೇ ಹಣ್ಣು. a ripe plantain. ಬಾಳೇ ಹಣ್ಣಿಗೈ ಕರಗಸವು ಯಾಕೈ? -ಬಾಳೇ ಹಣ್ಣು ತಿನ್ನ ಬೇಕಾದರೈ ಬೋಳಪ್ಪನಾಯಕನ ಅಪ್ಪಣೈ ಬೇಕೇ? -ಬಾಳೇ ಹಣ್ಣು ತಿನ್ನುವ ಪರದೇಶಿ ಸಿಪ್ಪೈ ಈಚೈಗೈ ಬಿಸಾಡು! ಅನ್ದ. -ಬಾಳೇ ಹಣ್ಣು ಬನ್ನಕ್ಕೈ ಬನ್ದೀತೇ? -ಬಾಳೇ ಹಣ್ಣಿಗೈ ಬೈಲ್ಲ ಹಾಕಬೇಕು, ಬದನೇ ಕಾಯಿಗೈ ಕಾರ ಹಾಕ ಬೇಕು. -ಬಾಳೈಗಾರನ ಅಂಗಡೀಲಿ ಬಳೇ ಹಣ್ಣು ಸಿಕ್ಕೀತೇ? -ಭಟ್ಟರೇ, ಬಾಳೇ ಹಣ್ಣು ತಿನ್ನುತ್ತೀರೋ? ಅನ್ದರೈ ಚೇಷ್ಟೈ ಮಾಡುತ್ತೀರೋ? ಅನ್ದನನ್ತೈ (Prvs.). ಸುಲಿದ ಬಾಳೈಯ ಹಣ್ಣಿನನ್ದದಿ...ಸುಲಭಮಾಗಿರ್ದ ಲಲಿತವಹ ಕನ್ನಡದ ನುಡಿ (Abhā. 1, 5).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಬಾಳೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada