ಬಾೞಿಸು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to cause to be alive.
-
2.
verb
to bring up with care; to rear; to foster.
-
3.
verb
to help another person sustain; to provide livelihood, sustenance.
ಕಿಟ್ಟೆಲ್ ನಿಘಂಟು
-
1.
to cause to live, etc.; [to cause to give life. ಈತನನಾಂ ನಾಳೈಯಭಿಮನ್ತ್ರಿಸಿ ಬಾರಿಸುವೈನಂಜದಿರಂ Vr. 14, 24]; (Abh. P. 6, 138; 14, 191; Bp. 27, 54; 46, 12. 36).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಬದುಕಿಸು.
2. ಸಲಹು.
3. ಜೀವನವನ್ನು ಸಾಗಿಸಲು ಅವಕಾಶ ಮಾಡಿಕೊಡು.
4. (ಆನೆಯನ್ನು) ನೆಲೆಯಾಗಿ ನಿಲ್ಲುವಂತೆ ಮಾಡು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada