ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಿಂಗ

ಉಚ್ಚಾರಣೆ: binga

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    lack of something necessary for completeness; deficiency; defect.

  2. 2.
    noun

    any of a number of related large, hairy, yellow and black social bee of Bombus genus; bumble-bee; a humble-bee.

  3. 3.
    noun

    any member of a group of minerals, hydrous silicates of aluminum with other bases, chiefly potassium, magnesium, iron, and lithium, that separate readily into thin, tough, often transparent, and usu. elastic laminae; mica.

  4. 4.
    noun

    a kind of plant.

ಕಿಟ್ಟೆಲ್ ನಿಘಂಟು

  1. 1.

    Tbh. of ಭೃಂಗ (Śmd. 353). tale, glasies mariae, or mica (ಭೃಂಗ, ಅಭ್ರಕ Nn. 45; ಅಭ್ರಕ Śm. 83; ಅಬರಂಗ G.; My.). 2, the black humble bee (ಬವರ, etc., ಚಿತ್ರ ವಿಹಗ Śm. 27; ಪರಮೈ 83). 3, a kind of plant (ಲತೈ 83).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಂದು ಬಗೆಯ ದೊಡ್ಡ ಜಾತಿಯ ತುಂಬಿ.
    2. ಕಾಗೆಬಂಗಾರ.
    3. ಒಂದು ಬಗೆಯ ಬಳ್ಳಿ.
    4. ದೋಷ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada