ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಿಂನಣ

ಕಿಟ್ಟೆಲ್ ನಿಘಂಟು

  1. 1.

    = ಬಿನ್ನಾಣ, ವಿನ್ನಾಣ. Tbh. of ವಿಜ್ಞಾನ (Śmd. 354. 364). knowledge; skill, proficiency, dexterity; ingenuity, art; device (ಚೌಕ್ಕೈಯತನ Bhn. 56). [ಓಡಿ ಬರ್ದುಂಕಲ್ಕೈ ಕಲ್ತರಾರ್ ಬಿನ್ನಣಮಂ Kr. 1, 74]. ಅನ್ನವನು ಹಾಕುವದು, ನನ್ನಿಯನು ನುಡಿಯುವದು, ತನ್ನನ್ತೈ ಪರರ ಬಗೈದಡೈ ಕೈಲಾಸಬಿನ್ನಣವಕ್ಕು (Sp.). see Śmd. 167; Cpr. 5, 78; Ch. v. 286; Grj. 5, 76 va.; Bp. 13, 29; 29, 16; Śśv. 4, 10; J. 31, 58. — ಬಿನ್ನಣನ್ದೋರ್. -o-ತೋರ್. to evince skill (Grj. 2, 106 va.). — ಬಿನ್ನಣಮ್ಬಡೈ. /?/- -o-ಪಡೈ. to obtain or gain skill (Rśv. 5, 114 va.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada