ಬಿಡಾಡಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a man who roams purposelessly.
-
2.
adjective
of no use; serving no purpose; useless.
-
3.
noun
a man who acts in the way he thinks or on his whim, without apparent reason.
-
4.
noun
the quality of such a person.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಕೆಲಸವಿಲ್ಲದೆ ಅಲೆದಾಡು ವವನು.
2. ಕಟ್ಟುಪಾಡಿಗೆ ಒಳಪಡದಿರುವುದು. -
2.
ಕೆಲಸಕ್ಕೆ ಬಾರದ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada