ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಿಡಾರ

ಉಚ್ಚಾರಣೆ: biḍāra
ಮೂಲ: Ka. D5393

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the place of one's living.

  2. 2.
    noun

    a building or a part of a building occupied by a person or family; a dwelling place; a house.

  3. 3.
    noun

    a house for the temporary stay of a guest; a guest-house.

  4. 4.
    noun

    a military camp.

  5. 5.
    noun

    a temporary shed, tent, etc. made for staying while on journey.

  6. 6.
    noun

    a brief or temporary stay.

  7. 7.
    noun

    a kind of tax levied in earlier days on houses.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (stay) halting place ű ನಿಮ್ಮ ಬಿಡಾರ ಎಲ್ಲಿ ? ಯಾವ ಹೋಟೆಲ್ ? Where do you stay? In which hotel.? 2 dwelling, house

ಕಿಟ್ಟೆಲ್ ನಿಘಂಟು

  1. 1.

    bidu2-āra1. = ಬೀಡಾರ, etc. the place or house where one ceases walking or halts: a dwelling-place, a house, lodgings (My.). ಅರಸುಗಳ ಬಿಡಾರ (ಉಪಕಾರ್ಯೈ, ಉಪಕಾರಿಕೈ Si. 109). ಬಿಡಾರವಿರುವವನಿಗೈ ನಡುಮಧ್ಯವಾದರೇನು? (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತಂಗುವ ಸ್ಥಳ.
    2. ನೆಲಸುವ ಸ್ಥಳ.
    3. ಅತಿಥಿಗಳು ಇಳಿದುಕೊಳ್ಳುವ ಮನೆ.
    4. ರಣರಂಗದ ಬಳಿಯ ಶಿಬಿರ.
    5. ಹಿಂದೆ ಮನೆಯ ಮೇಲೆ ಹಾಕುತ್ತಿದ್ದ ತೆರಿಗೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada