ಬಿಡಿಸು
ಕಿಟ್ಟೆಲ್ ನಿಘಂಟು
-
1.
to loosen; to cause to leave; to remove; to cast out; to liberate; to separate what is entangled; to cause to leave and let grow, as a tuft of hair; to pull out, off, or from, to pluck; etc. (C.). ಬಿಡಿಕ್ಕುಂ (Śmd. 269). [ನಿನ್ನ ಪೈಡಗೈಯ್ಗಟ್ಟಂ ಶರದಿಂ ಬಿಡಿಸಿದನಲ್ಲನೈ ಸರಿತ್ಸುತಂ Pb. 6, 53]. ವಂಚಿಸುವುದವಂಗೈಯುಂ ನಿನಗೈಯುಂ ಸಹಜಂ ! ಬಿಡಿಸಲ್ಕೈ ಬರ್ಕುಮೈ? (150). ಬೇಡ ಬೇಡ ! ಎನ್ದು, ಬಿಡಿಸಿದಂ (272). ತೈರಳೈಯ ಹುಳು ಮುಕುಲಾಕಾರದಿನ್ದ ಮಾಡಿದುದ ಬಿಡಿಸಿ ನೈಯ್ದ ಸೀರೈ (ಕೌಶೇಯ Nr.). ಅವನು ಆ ಹಾವಿಗೈ ಕಲ್ಲು ಒಗೈದು, ಹದ್ದ ಬಿಡಿಸಿದನು (B. 2, 28). ಆ ಹುಡುಗರನ್ನು ಊರ ಬಿಡಿಸಿ, ಹೌರಗೈ ಹಾಕಿದಾಗ (3, 13). ನಿನ್ನನ್ನು ಮನೈ ಬಿಡಿಸಿ, ಹೌರಗೈ ಹಾಕಿದಾಗ (3, 25). ತಾಯಿ ತನ್ದೈಗಳು ವಿದ್ಯೈ ಕಲಿಸದಿದ್ದರೈ ಅವರೇ ಸುಖದ ದಾರಿಯನ್ನು ಬಿಡಿಸಿ, ತಮ್ಮ ಮಕ್ಕಳಿಗೈ ದುಃಖದ ದಾರಿಯನ್ನು ತೌರಿಸಿ ಕೌಟ್ಟ ಹಾಗೈ ಆಗುವದು (3, 33). ಆರಳಿಯನ್ನು ಬಿಡಿಸಿ ತನ್ದು (4, 27). ಮಾಧವನ ಹುಚ್ಚು ಬಿಡಿಸುವದಕ್ಕಾಗಿ (4, 57). ಕೂಲಿಯ ಹೈಂಗಸರು ಹತ್ತೀ ಬಿಡಿಸಿದರು (4, 178). ಅವನನ್ನು ಸೈರೈಯೌಳಗಿನ್ದ ಬಿಡಿಸಿ (5, 39). ಅವರಿಗೈ ಬಡಕೌಣ್ಡ ಸುಳ್ಳ ದೈವ್ವನ್ನು ಬಿಡಿಸ ಬೇಕು (5, 169). ಅವರ ಹುಚ್ಚು ತಿಳುವಳಿಕೈಗಳನ್ನು ಬಿಡಿಸಿ, ಜನರನ್ನು ಜಾಣರಾಗ ಮಾಡ ಬೇಕು (5, 191). ಚಣ್ಡಿಕೈಯ ಬಿಡಿಸೋಣ (ಚವುಲ); ನಾಚಿಕೈಯ ಬಿಡಿಸು (ನಾಣ್ಗೈಡಿಸು G.). ಬಿಡಿಸುವವನ ಸಂಗಡ ಬಿಗಿ ಮಾಡ ಬಾರದು (Prv.). see Bp. 22, 8; 28, 15. 40; 39, 15; 40, 45; 47, 23; C. Bp. 47, 22; Bh. 1, 8, 71; V. 9, 44; J. 2, 29; 5, 44; 7, 66; 8, 3. 49; Si. 93.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vt.
1 (remove) to cause to leave, to remove, to separate ű ತಾಯಿ ತಂದೆಯಿಂದ ಮಗನನ್ನು ಬಿಡಿಸಿ ಸೈನ್ಯಕ್ಕೆ ಸೇರಿಸಲಾಯಿತು. The son was enrolled in the army by separating him from his parents. 2 (free) to liberate, to deliver, to set free ű ಅಮೆರಿಕದ ಸೈನ್ಯ ಶ್ರಮಶಿಬಿರದಿಂದ ಯಹೂದಿಗಳನ್ನು ಬಿಡಿಸಿತು. The American army liberated Jews from the concentration camp. 3 (solve) to unravel《a puzzle》, to solve 《a problem》 ű ಪರೀಕ್ಷೆಯಲ್ಲಿ ನಾನು ಏಳು ಪ್ರಶ್ನೆಗಳನ್ನು ಮಾತ್ರ ಬಿಡಿಸಿದೆ. I solved only seven questions in the examination. 4 (remove) to pluck《flowers, etc.》 5 (art) to paint or draw 《a picture》 ű ಅವನು ಸುಂದರವಾದ ಚಿತ್ರವನ್ನು ಬಿಡಿಸಿದ್ದಾನೆ. He has drawn a beautiful picture.
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to untie; to unfasten (something tied or knotted).
-
2.
verb
to remove; to do away with; to get rid of; to eliminate.
-
3.
verb
to free from imprisonment, bondage, etc.
-
4.
verb
to cause separation between; to separate.
-
5.
verb
to remove or discharge from a duty, office, position or employment; to dismiss.
-
6.
verb
to pluck out; to remove wholly.
-
7.
verb
to cut; to severe by cutting.
-
8.
verb
to solve a puzzle, riddle, etc.
-
9.
verb
to spread (a mat, sheet, bed, etc.) on a surface.
-
10.
verb
to write a figure; to draw.
-
11.
verb
to carve, sculpture.
-
12.
verb
to cause to stay, sojourn at, for a short period.
-
13.
verb
to establish; to found.
-
14.
verb
to sever one's relation with.
-
15.
verb
to lessen the seriousness of the situation.
-
16.
verb
to allow a person into a theatre, cinema hall, etc. without taking the entrance fee.
-
17.
verb
to give; to hand over the possession to.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ