ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಿದಿರು

ಉಚ್ಚಾರಣೆ: bidiru
ಮೂಲ: + kaḷaru

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    any of a number of semitropical or tropical grasses (family Poaceae) often resembling trees, with perennial, jointed stems that are woody, hard, springy, and hollow; bamboo.

  2. 2.
    verb

    to throw here and there; to strew loosely.

  3. 3.
    noun

    its stem.

  4. 4.
    verb

    to shake (a piece of cloth, bag, etc.) off vehemently as to take the dust out.

  5. 5.
    verb

    to shake, quiver oneself from or as from fear, cold etc.

  6. 6.
    noun

    (esp.) the grass Bambusa arundinaceae ( = B. spinosa) of Poaceae family.

  7. 7.
    verb

    to overflow, run out; to spill.

  8. 8.
    verb

    to throw or fling with force or violence.

  9. 9.
    verb

    to pull at (the strings of a musical instrument) and release quickly with little jerking movements of the fingers; to pluck.

  10. 10.
    verb

    to be lost; to be reduced nothing.

  11. 11.
    verb

    to become humble; to behave without being self-assertive; to be modest.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) bamboo, Bambusa vularis Sharader (Poaceae) and other plants belonging to the same genus ⇀ timber

ಕಿಟ್ಟೆಲ್ ನಿಘಂಟು

  1. 1.
    1.

    = ಬಿದಿರ್ 1, etc. P. p. ಬಿದಿರಿ. to be scattered, etc. (J. 13, 47). 2, to throw about, etc. [Tu. ಬಿರ್ಕ್]; (Bp. 26, 43; J. 15, 31; 18, 21). [ಅದುರಿದುವು ಪಾದಾಘಾತದಿನ್ದ ಧರೈ ಬಿದಿರಿದುವು ಮಕುಟ ತಾಗಿ ತಾರಿಗಳು Bv. 538]. ಕುದುರೈಯಾ ಚದುರೈಯಾ ಹದಿರೈರಡುಮ್ ಒನ್ದಯ್ಯ; ಚದುರನೇರಿದರೈ ಕುಣಿವದು, ಬೈಳ್ಳಾಗಿ ಬಿದಿರಿ ಹಾಕುವದು (Sp.). see ಮೈಯ್-.

  2. 2.
    2.

    = ಬಿದಿರ್ 2, etc. (My.; Bp. 16, 21). [ಬಿದಿರ ಲನ್ದಣವಕ್ಕು ಬಿದಿರೈ ಸತ್ತಿಗೈಯಕ್ಕು ಬಿದಿರಲ್ಲಿ ಗುಡಿಗುಡಾರವಕ್ಕು Bv. 221]. ಗಾಳಿಗೈ ಧ್ವನಿಗೈಯ್ವ ಬಿದಿರು (ಕೀಚಕ Hlā.). ಗಾಳಿಗೌದರುವ ಬಿದಿರು (ಕೀಚಕ Mr. 125).

  3. 3.
    3.

    to bow. ಬಿದಿರಿದವರ ಮೈಚ್ಚ ನಮ್ಮ ಕೂಡಲ ಸಂಗಮ ದೇವಾ Bv. 221.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada