ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಿದಿರ್

ಉಚ್ಚಾರಣೆ: bidir
ಮೂಲ: Ka. D5400

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ಬಿದಿರು1.

  2. 2.
    noun

    = ಬಿದಿರು2.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (scatter) to be scattered or spread about; to throw about vt. (scatter) 1 to throw about, to scatter about, to spread about 2 to untie 《a knot, etc.》 (Šmd.Dh.)

  2. 2.
    vt.

    (move) to open《as the mouth》, to unfold《wings, etc,》, to untie《a knot》

ಕಿಟ್ಟೆಲ್ ನಿಘಂಟು

  1. 1.
    2.

    = ಬಿದನು, ಬಿದರು, ಬಿದಿರು 2, ಬಿದುರು, ಬಿದ್ರು. the bamboo, Bambusa arundinacea Lin. (ವೇಣು Śmd. Dh., Śm. 102; ತ್ವಚಿಸಾರ, ವಂಶ, ವೇಣು, ತ್ವಕ್ಸಾರ, ಮಸ್ಕರ Hlā.; ವಂಶ Nn. 54; ತ್ವಕ್ಸಾರ 55. 131; ವಂಶ, etc. Mr. 125. 519; Śśv. 3, 32; Tu. ಬೈದ್ ರ್; Te. ವೈದುರು; T. ವೈದಿರ್). ಬಿದಿರ್ಗಳ್ (Śmd. 52). ಬಿದಿರಿಂ (142. 166). ಬಿದಿರ ಕುಡಿ (ಕಳಿಲೈ 1). ಬಿದಿರ ಕಳಿಲೈ (ಕರೀರ, ವಂಶಾಂಕುರ Nn. 136). ಬಿದಿರ ಗಿಣ್ಣು (ಗ್ರನ್ಥಿ, ಪರ್ವ, ಪರುಸ್); ಬಿದಿರಲ್ಲಿ ಹುಟ್ಟಿದ ಗೋರೋಚನ (ತ್ವಕ್ಷೀರೈ, ವಂಶರೋಚನೈ Nr.). ಒಣಗಿದ ಬಿದಿರ ಮಳೈ (Bh. 1, 20, 27). see ಹೈಬ್-. -ಬಿದಿರಕ್ಕಿ. = ಬಿದರಕ್ಕಿ. (ವೈಣವ Nr.; Bp. 18, 17; Rśv. 5, 110). [ಬಿದಿರಗಣ್ಣು. the knot of the bamboo. ಬಿದಿರಗಣ್ಟುಗಳಂ ಕಳೈವನ್ತೈ ಮನ್ಮನಃ ಸ್ಖಲನೈಯ ನುಣ್ಟುಮಾಡಿದಪುದು Pb. 12, 103]. — ಬಿದಿರ್ದಟ್ಟಿ. -ತಟ್ಟಿ. (Śmd. 54). = ಬಿದಿರುತಟ್ಟಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada