ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೀ

ಉಚ್ಚಾರಣೆ: bī
ಮೂಲ: Ka. D5446

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ಬೀಗು1.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (end)⦅past ಬೀತ್-⦆1 to disappear, to vanish 2 to end, to cease 3 to be removed, to fall away (as influence of the evil spirit, etc.) 4 to perish, to die 5 to go out, to go off (as a lamp)

ಕಿಟ್ಟೆಲ್ ನಿಘಂಟು

  1. 1.

    to end, to cease (v. i.); to fail; to fall away or off; to fade; to perish; to die (ಅವಸಾನ Śmd. Dh.; ತೀರ್ Bhn. 21; ಸವರ್,ತೀರ್ 33, o. r. ಸವೈ; ಬೀಡಾಗು, ಬೀಕಲಾಗು Śm. 22; T. ವೀ act of forsaking; death). P. p. ಬೀತು [ಆವಲರುಂ ಪಣ್ಣುಂ ಬೀತೋವವು ಗಡ Pb. 1, 55]; (Śmd. 287 Cm.; Cpr. 7, 118). see Cpr. 8, 69; Bp. 22, 8; 26, 42; 37, 22; 40, 86; 47, 7; Bh. 7, 1, 8; 8, 26, 36; 9, 2, 45; J. 5, 48; 10, 14; 15, 17. 18; 18, 13; 24, 60. [ಬೀಯವಲ್ಲಿ ಮಲ್ಲಿಗೈಗಳುಮಿಮ್ಮಾವುಗಳುಂ Pb. 1, 55].

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada