ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೀಡಾರ

ಉಚ್ಚಾರಣೆ: bīḍāra
ಮೂಲ: Ka. D5393

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the place of one's living.

  2. 2.
    noun

    a building or a part of a building occupied by a person or family; a dwelling place; a house.

  3. 3.
    noun

    a house for the temporary stay of a guest; a guest-house.

  4. 4.
    noun

    a military camp.

  5. 5.
    noun

    a brief or temporary stay.

  6. 6.
    noun

    a kind of tax levied in earlier days on houses.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (stay) 1 halting or dwelling place 2 house, abode 3 lodging for travellers [Ka. D5393] = ಬಿಡಾರ (biḍāra)

ಕಿಟ್ಟೆಲ್ ನಿಘಂಟು

  1. 1.

    bīḍu2-āra1. = (ಬಿಡದಿ), ಬಿಡಾರ. a halting or dwelling-place: a house (ಮನೈ Bhn. 40; Tu. ಬುಡಾರ; T., M. ವೀಡಾರ). ಅರಸುಗಳ ಬೀಡಾರ (ಉಪಕಾರ್ಯೈ, ಉಪಕಾರಿಕೈ Hlā.). see Bp. 27, 52; C. Bp. 47, 33; Bh. 1, 8, 71; 1, 12, 6. — ಬೀಡಾರ ಮಾಡು. to take lodgings, to lodge. ವಿಪ್ರನೌಬ್ಬನ ಭವನದಲಿ ಮಾಡಿದರು ಬೀಡಾರವನು (Bh. 1. 10, 3).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada