ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೀಸಾಡು

ಉಚ್ಚಾರಣೆ: bīsāḍu
ಮೂಲ: Ka. D5450

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to cause to fly through the air by releasing from the hand while the arm is in rapid motion; to throw; to hurl.

  2. 2.
    verb

    to leave completely and finally; to forsake utterly; to desert; to abandon.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 (throw) to swing and let go from the hand, to fling (indiscriminately) ű ದಂಗೆ ಮಾಡುವವರು ಅಲ್ಲಿಲ್ಲಿ ಕಲ್ಲುಗಳನ್ನು ಬಿಸಾಡುತ್ತಾ ನಡೆದರು. The rioters marched pelting stones here and there. 2 (throw) to throw away, to discard ű ಪ್ರಯಾಣಿಕರು ಕಡಲೆಕಾಯಿ ತಿಂದು ಸಿಪ್ಪೆ ಬಸ್ಸಿನಲ್ಲೆಲ್ಲ ಬಿಸಾಡಿದರು. Passengers ate groundnuts and threw husks all over in the bus. 3 þfig.ß ignore ű ತಂದೆ ಮೂರನೇ ಮಗ ದಡ್ಡ ಎಂದು ಬೀಸಾಡಿದರು. The father ignored the third son because he was a dullard.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0