ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೀೞ್

ಉಚ್ಚಾರಣೆ: bīł
ಮೂಲ: Ka. D4219

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಬೀಳು2.

  2. 2.
    noun

    = ಬೀಳು3.

  3. 3.
    noun

    = ಬೀಳು4.

  4. 4.
    verb

    = ಬೀಳು1.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಬೀೞು (adj.) (geo.) useless, waste (land, etc.)

  2. 2.
    vi.

    ⦅past ಬಿದ್ದ್-⦆1 (down) to fall, to drop 2 (down) to collapse (as a building, bridge, etc.) 3 (down) to fall (as rain), to strike (as thunderbolt, etc.) 4 (down) to come down, to drop (as price, rate of exchange, etc.) 5 (destroy) þfig.ß to be vanquished, to collapse (as a kingdom, country, etc.) 6 (astr.) to set (as the sun) 7 (death) to be killed, to fall (as a warrior in the battlefield)

  3. 3.
    n.

    (plant) a kind of creeper, with which baskets are plaited ⇀ timber

ಕಿಟ್ಟೆಲ್ ನಿಘಂಟು

  1. 1.

    ಬೀಳು 1. = ಬಿರ್ 1, q. v. to fall, etc. (ಪತನ Śmd. Dh., Nn. 154, Śm. 115; ಪತನಕ್ರಿಯೈ Śmd. I; ಪಡಲಿಡು Śm. 60). [ನೇರ್ವಲ್ಲಿ ಕೇನ್ನೈತ್ತರುಂ ಬಿರಿಕಣ್ಡಂಗಳೈ ಬೀಳಲುಣ್ಮೈ ಮನದೌನ್ದಣ್ಮಿಟ್ಟಳಂ ಪೌಣ್ಮೈ Pb. 9, 63; Ap. 9, 92 va.]. the P. ps. ಬಿಳ್ದು, ಬಿರ್ದು, ಬಿದ್ದು are taken from ಬಿಳ್ 1, as also the forms of the 3rd person singular imperfect ಬಿಳ್ದುದು, ಬಿರ್ದುದು, ಬಿದ್ದುದು, ಬಿತ್ತು. ಬೀಳ್ವ (Bp. 45, 26. 33; 46, 57; 60, 57), ಬೀಳುವ, ಬೀಳೋ (C.). ಕೂಡಿ ದಂಗೈರಡಂ ಬಗೈದಾತನುಂ ನರಕದೌಳ್ ಬೀಳ್ವಲ್ಲಿಗೇಂ ಸನ್ದಯಂ? (Śmd. 89). ಕಡೈಯಿಲ್ಲದ ಸಂಸಾರದ ನಡುಗಡಲೌಳ್ ಮೋಹಮೈಮ್ಬ ಬಲುಬಲೈಯೌಳ್ ನೀಂ ತೌಡರ್ದು ಬೀಳದೈ, ಜೀವನೈ, ನಡೈ, ಧರ್ಮದ ಬಟ್ಟೈಯರಿತು (Jmt. 24). ವಸಿಷ್ಠಪುತ್ರ ಶೋಕದಿನ್ದ ಕೌರಳಲ್ಲಿ ಕಲ್ಲು ಕಟ್ಟಿಕೌಣ್ಟು ಬಿದ್ದರೈ ನೂರು ತೈರನಾದ ನದಿ (ಶತದ್ರು); ಹನಿತು ಬೀಳಲಾದುದು (ವಿನಾಶೋನ್ಮುಖ, ಪಕ್ವ Nr.). ಬೀಳೋ (ಸ್ವಭಾವವುಳ್ಳವನು (ಪತಯಾಲು, ಪಾತುಕ Si. 360). ತಿರಿಗಿ ಬಿದ್ದುದು (ಪ್ರಸವ್ಯ, ಪ್ರತಿಕೂಲ, ಅಪಸವ್ಯ, ಅಪಷ್ಠು 376). ಜಾರಿ ಬಿದ್ದದು (ಸ್ರಸ್ತ, ಧ್ವಸ್ತ, ಭ್ರಷ್ಟ, ಪನ್ನ, ಚ್ಯುತ, etc. 382). ಮಾತುಗಳರಿಯದಧಮರಿಗೈ ಮಾಣಿಕವು ತೂತು ಬಿದ್ದನ್ತೈ (Sp.; see ತೂತು ಬೀರು). ಸೂರ್ಯನು ಇಲ್ಲದಿದ್ದರೈ ಎಲ್ಲಾ ಕಡೈಯಲ್ಲಿಯೂ ಚಳಿ ಬೀಳುತ್ತಿತ್ತು (B. 2, 24). ಎಷ್ಟೋ ಹುಡುಗರು ಕೈಟ್ಟ ಸಂಗತಿಗೈ ಬಿದ್ದು,...ವೇಳೈಯನ್ನು ಸುಮ್ಮನೈ ಕಳೈಯುವರು (4, 1). ಈಗ ನೀನು ಉಪವಾಸ ಬಿದ್ದು ಸತ್ತರೈ ಯಾರೇನು ವಾಡ ಬೇಕು? (4, 2). ಹೌತ್ತು ಬನ್ದಾಗ ಅದು ಉಪಯೋಗಕ್ಕೈ ಬಿದ್ದೀತು (4, 12). ತಮಗಿನ್ತ ಬಲಿಷ್ಠರಾದವರ ಕೂಡ ಸರಿಕತನದ ಸಮ್ಬನ್ಧ ಮಾಡುವ ಭರಕ್ಕೈ ಯಾರೂ ಬೀರ ಬಾರದು (4, 12). ಖನಿಜಕೋಟಿ ಹಲವು ರೀತಿಯಿನ್ದ ಪ್ರಾಣಿಗಳ ಉಪಯೋಗಕ್ಕೈ ಬೀರುತ್ತವೈ (4, 15). ತುಳಾಪುರವೈಮ್ಬ ಹೈಸರು ಬೀಳಲಿಕ್ಕೈ ಕಾರಣವೇನಾಯಿತೈನ್ದರೈ (4, 30). ದೂರ ದೂರದ ಸ್ಥಲಗಳಿಗೈ ಪತ್ರ ಕಳುಹಿಸ ಬೇಕಾದರೈ ಅರ್ಧ ರೂಪಾಯಿ, ಮುಕ್ಕಾಲು ರೂಪಾಯಿ, ಒನ್ದು ರೂಪಾಯಿ ತನಕ, ಬೀಳುವದು (are to be laid or paid down as price or postage, 4, 87). ವ್ಯವಹಾರದಲ್ಲಿ ಆಗಾಗ್ಗೈ ಅವುಗಳ ಕಾರಣ ಬೀಳುತ್ತದೈ (4, 88). ಕಬ್ಬಿಣ ಮುನ್ತಾದ ಧಾತುಗಳು ಹಲವು ದೇಶಗಳಲ್ಲಿ ತಕ್ಕ ಮಟ್ಟಿಗೈ ವಿಪುಲವಾಗಿ ದೌರೈಯುವ ಕಾರಣ ಅವುಗಳಿಗೈ ಕ್ರಯ ಕಡಿಮೈ ಬಿಳುವದು (4, 95). ಇನ್ಥಾದ್ದೌನ್ದು ಪತ್ರದ ಎರಡೂ ಮೈಯ್ ಚಾಪಿಸಲಿಕ್ಕೈ ಎರಡೂವರೈ ವಿಪಳ ಸಹ ಬೀಳಲಿಲ್ಲ (are not required, 4, 103). ಉಗಿಯ ಯನ್ತ್ರದಿನ್ದ ಸ್ವಲ್ಪ ವೇಳೈಯಲ್ಲಿ ಬಹಳ ಶ್ರಮ ಬೀಳದೈ ದೌಡ್ಡ ಕಾರ್ಯಗಳು ಆಗುತ್ತವೈ (4, 103). ನನ್ನ ತಿಗಟಿಯನ್ನು ಮನೈಯಲ್ಲಿ ಮರೈತು ಹೋಗಿದ್ದೈನು, ಮುನ್ದೈ ಅದರ ಕಾರಣ ಬಿದ್ದದರಿನ್ದ (4, 110). ಇನ್ನು ಮುನ್ದೈ ಪರದೇಶಗಳಿನ್ದ ಈಗಿನಷ್ಟು ಕಲ್ಲಿದ್ದಲೀ ತರಿಸುವ ಕಾರಣ ಬೀಳಲಿಕ್ಕಿಲ್ಲ (4, 165). ಅಲ್ಲಿ ದುಡ್ಡು ಬೀಳದೈ ನಿನಗೈ ತೈಂಗಿನ ಕಾಯಿಗಳು ದೌರೈಯುವವು (4, 180). ಶಹಾಮೃಗದ ಗರಿಗಳಿಗೈ ಕ್ರಯ ಬಹಳ ಬೀಳುವದು (4, 193). ನೌಣ ಬಿದ್ದ ಊಟಾ ಮಾಡಿ ಕಳಕಳಿಸಿದ ಹಾಗೈ. -ಬಾಧೈ ಪಡುವ ಬಾಳಿಗಿನ್ತ ಬಕನ ಬಾಯಿಗೈ ಬೀಳೋದುತ್ತಮ. -ಬಿದ್ದ ಬಳೀಲಿ ಬೈರಣಿ ಆಯ ಬೇಕು, ಇದ್ದ ಬಳೀಲಿ ಇರಬೇಕು (Prvs.). see Bp. 5, 52; 16, 5; 20, 21; 40, 6; 46, 44; 47, 19; 52, 17; 55, 4; 58, 28; 61, 11; Bh. 1, 8, 91; 1, 19, 19; 2, 13, 16; Rām. 3, 2, 21; Si. 83. 87. 115. 267. 274. 299; B. 5, 230. 301; ಕಿಡಿವೀಳ್, ಜರ್ಗುವೀಳ್, ಬೈಮ್ಬಾಳ್; Prvs. s. ತಾನು. -ಬಿದ್ದು ಕೌಳ್ಳು. to lie down (B. 2, 50; 3, 10. 109; 4, 213; C.). — ಬಿದ್ದು ಬಿದ್ದು ನಗು. to wallow from laughter (B. 2, 34; C.). — ಬೀಳಗೈಡಹಿಸು. -ಕೇಡಹಿಸು. to cause to fell (Bh. 6, 5, 13). — ಬೀಳಗೈಡಹು. -ಕೈಡಹು. to fell (Rām. in W. v. 449). — ಬೀಳ ಸದೈ. to beat down (Bp. 14, 20). — ಬೀಳ ಹೌಡೈ. = ಬೀಳ ಸದೈ. (Bp. 49, 10). — ಬೀಳುಕೈಡಹು. = ಬೀಳಗೈಡಹು. (Rām. 6, 19, 27). — ಬೀಳ್ಗುಣ್ಡು. dropping of a heavy weight; an anchor. ಅನ್ತು ಬೀಳ್ಗಣ್ಡಿಕ್ಕಿದ ಬಹಿತ್ರದನ್ತೈ ಅಲ್ಲಿಂ ತಳರದೈ ನಿನ್ದ ತನ್ನ ರಥಮಂ ಕಣ್ಡು Ap. 12, 85 va.].

  2. 2.

    ಬೀಳು 2. = ಬೀಡು 4. a waste, etc. (ಮಾಡದಕೈಯ್ Śmd. I; ಖಿಲಕ್ಷೇತ್ರ Śmd; Dh., Śm. 115; My.). 2, that which is inferior or bad (My.; see ಮೇಲು ಬೀಳು. 3, a mistake, as in writing (J. 30, 28). 4, prostration (from disease, My.). — ಬೀಳು ಕೈಡವು. to leave uncultivated or fallow (My.). — ಬೀಳುಗೈಡಿವು. -ಕೈಡಿವು = ಬೀಳು ಕೈಡವು. (B. 5, 85). — ಬೀಳು ಬೀಳು. = ಬೀಡು ಬೀಳು. to remain untilled (B. 5, 99. 105; My.). ತಾಳ್ಮೈಯಿದ್ದ ಪುರುಷನಲ್ಲಿ ಬೀಳು ಬಿದ್ದರೈ ಬಾಳ್ಯಾನು (Prv.). — ಬೀಳುಭೂಮಿ. = ಬೀಳು (My.). ಬೀಳುಭೂಮಿಯನ್ನು ಹೌಸದಾಗಿಸಾಗೂ ಮಾಡೋಣ (G. 127). — ಬೀಳುಳಟ್ಟೈ. a powerless arm (My.). ಹಾಳುತೋಟಕ್ಕೈ ನೀರು ಹಾಕಿ, ಬೀಳುಳಟ್ಟೈ ಬಿದ್ದು ಹೋಯಿತು (Prv.). — ಬೀಳುವಚನ. a bad, worthless word or speech (Bh. 8, 9, 12). — ಬೀಳ್ಮಾಡು. to worst (Rām. 1, 5, 32).

  3. 3.

    ಬೀಳು. 3. = ಬೀಡು 2 (Śmd. 28). leaving, leave, etc. — ಬೀಳಕ್ಕರ. -ಅಕ್ಕರ a consonant (ವ್ಯಂಜನ Śmd. 146; Śs.; cf. ಬೀಳು 2? M. ವೀಳಕ್ಷರ, a letter that might be left out). — ಬೀಳು ಕೌಡು. = ಬೀಳ್ಕೌಡು (Bh. 1, 8, 60; 2, 13, 13). — ಬೀಳುಡೈ. -ಉಡೈ. a garment that has been (worn and) left or put away (as unclean, Abh. P. 9, 178; V. 38, 66). — ಬೀಳ್ಕೌಡು. = ಬೀಳು ಕೌಡು to give leave to go, to bid good-bye; to dismiss (with accusative, Rśv. 13, 97 va.; Śśv. 5, 55; 5, 55 va.; J. 7, 35; 18, 39; 31, 53). — ಬೀಳ್ಕೌಳ್. = ಬೀಡು ಕೌಳ್. [ಅಸ್ತ್ರಂಗಳಂ ಕುಡೈ ಕೌಣ್ಡು ಪರಶುರಾಮನಂ ಬೀಳ್ಕೌಣ್ಡು Pb. 2, 46 va.]; (Śmd. 28). to take leave to go: to quit (with accusative, Cpr. 3, 80 va.; 7, 28 va.; Abh. P. 7, 7 va.; Bh. 1, 8, 60. 66; J. 2, 45; 5, 60; 18, 6; 29, 26. 27. 40). — ಬೀಳ್ಕೌಳಿಸು. to give leave to go: to dismiss (with accusative, Abh. P. 7, 84 va.). — ಬೀಳ್ಗೌಳ್. = ಬೀಳ್ಕೌಳ್. (with accusative, Bp. 4, 49).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada