ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೀೞಲ್

ಉಚ್ಚಾರಣೆ: bīłal
ಮೂಲ: Ka. D5431

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a root like extension that grows from the branch of a tree (as banian), take root in the ground, later becomes an additional trunk; an aerial root.

  2. 2.
    noun

    any tree (as banian, Ficus benghalensis, etc.) that has aerial roots.

  3. 3.
    noun

    a kind of creeper, used for thatching roofs, making baskets, etc.

  4. 4.
    noun

    the act or an instance of falling.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) root that grows downwards from the branches of a banyan and other trees, pendant root

ಕಿಟ್ಟೆಲ್ ನಿಘಂಟು

  1. 1.

    ಬೀಳಲು. = ಬಿಳಲ್ etc. a root that grows downwards from the branches of bunian and other trees [ತೇಜದ ಬೀಳಲನನುಕರಿಪುವಾದುವೌಗೈದುರಿವುರಿಗಳ್ Pb. 1, 35]; (Cpr. 10, 69). ಮರದ ಬೀಳಲು (ಜಟೈ, ಶಿಫೈ Hlā.; ಜಡೆ Kk. 19, o. r. ಬೀಳಿಲ್). ಗುಡ್ಡಗೌಮ್ಬಿನ ಬೀಳಲು (ಕ್ಷುಪ, ಹ್ರಸ್ವಶಾಖಾಶಿಫ Nr.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada