ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬುತ್ತಿ

ಉಚ್ಚಾರಣೆ: butti
ಮೂಲ: Sk. bʰukti-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    packed food for a journey.

  2. 2.
    noun

    that which is saved and accumulated.

  3. 3.
    noun

    a catching of a ball or any other article thrown, batted, by another player.

  4. 4.
    noun

    (fig.) the total of what one remembers; memory.

  5. 5.
    noun

    ಬುತ್ತಿಗಂಟು butti gaṇṭu food packed for a journey; 2. the fruits of one's past actions, that is to be undergone now; ಬುತ್ತಿಯ ಚಿಕ್ಕ buttiya cikka a packet, container in which food is packed for a journey; ಬುತ್ತಿಯನ್ನು ಕಟ್ಟು buttiyannu kaṭṭu to get ready for a journey; 2. to pack food for a journey.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    food prepared for carrying to place of work or for excursion

ಕಿಟ್ಟೆಲ್ ನಿಘಂಟು

  1. 1.

    (Tbh. of ಭುಕ್ತಿ). food (prepared for a journey, especially boiled rice), travelling provisions (C.; Te.; Abhā. 2, 96; Cpr. 10, 111). ಅವನು ತನಗೈ ಹತ್ತುವಷ್ಟು ರೌಟ್ಟೀ, ಬುತ್ತೀ ಕಟ್ಟಿಸಿ ಕೌಣ್ಡಿದ್ದನು (B. 3, 121). ಅವನು ನಾಯಿಗೈ ಒನ್ದು ತುಣುಕು ರೌಟ್ಟೀ, ತುಸು ಬುತ್ತೀ ಹಾಕಿದನು (3, 122). ಅವನು ಆ ಬಡ ಸಿಪಾಯಿಗೈ ತನ್ನ ಬಳಿಯಲ್ಲಿದ್ದಷ್ಟು ಬುತ್ತೀ ಕೌಟ್ಟು (3, 124). ಬುತ್ತಿಯಿದ್ದವ ಏತ್ತಲೂ ಉಣ್ಟಾನು. -ನಾಯೀ ತಲೇ ಮೇಲಣ ಬುತ್ತಿಯ ಹಾಗೈ. -ನಿತ್ಯಪಯಣ ಬುತ್ತೀ ಕೇಡು (Prvs.). — ಬುತ್ತಿಗಣ್ಟು. a bundle of travelling provisions (My.). ಅವನು ಬುತ್ತಿಗಣ್ಟು ಬಿಚ್ಚಿ (B. 3, 122). — ಬುತ್ತಿಗಳ್ಳ. -ಕಳ್ಳ. a thief who steals travelling provisions. ಬುತ್ತಿಗಳ್ಳರಿಗೇಕೈ ಸತ್ಯವ್ರತ ಸದಾಚಾರ? (Abhā. 1, 41).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada