ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬುಲ್ಲಯಿಸು

ಉಚ್ಚಾರಣೆ: bullayisu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ಬುಲ್ಲವಿಸು.

ಕಿಟ್ಟೆಲ್ ನಿಘಂಟು

  1. 1.
    1.

    = ಬುಲ್ಲವಿಸು 1. to coax; to fondle (Bp. 2, 40; Te. ಬೈಲ್ಲಿಂಚು; Mhr. ಭುಲವಿಣೇಂ, to captivate, beguile, make forget, infatuate; M. ಪುನ್ನಾರ, ಪೌನ್ನಾರ flattering, coaxing; cf. ಬುಜ್ಜಯಿಸು, etc.).

  2. 2.
    2.

    = ಬುಲ್ಲಯ್ಸ, ಬುಲ್ಲವಿಸು 2. to become large or extensive; to be elated. ಹೇಳಿಗೈಯ ಮುಚ್ಚಳ ಜಾರಿಸಿದ ಫಣಿಯನ್ತೈ ಬುಲ್ಲಯಿಸಿತ್ತು ಕುರುಸೇನೈ (on account of its present success in the battle, Bh. 8, 23, 39). ಕ್ರೋಧಶಿಖಿ ಬುಲ್ಲಯಿಸೈ (ಅರ್ಜುನಂ ಮುಳಿದು ) (8, 23, 46).

  3. 3.
    2.

    = ಬುಲ್ಲಯಿಸು 2. (J. 17, 47; 30, 5).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada