ಬೆರ್ಚಪ್ಪ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a figure of a man made with sticks, old clothes, earthen pot, etc. set up in a field to scare birds away from crops.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(icon) scarecrow (also that used for warding off evil eye for buildings in construction, in this case also in the form of a demon’s mask) (SK)
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಹೊಲಗದ್ದೆಗಳಲ್ಲಿ ಪಕ್ಷಿಗಳನ್ನು ಹೆದರಿಸಲು, ಹೊಸಕಟ್ಟಡಗಳ ದೃಷ್ಟಿ ನಿವಾರಣೆಗಾಗಿ, ನಿಲ್ಲಿಸುವ ಹುಲ್ಲು ಮುಂತಾದುವುಗಳಿಂದ ಮಾಡಿದ ಮನುಷ್ಯಾ ಕೃತಿಯ ಬೊಂಬೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada