ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೇ

ಉಚ್ಚಾರಣೆ: bē
ಮೂಲ: Ka. D5517

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to destroy by fire; to burn.

  2. 2.
    verb

    to beg cringingly or abjectly.

  3. 3.
    verb

    to be destroyed by fire; to be burnt.

  4. 4.
    verb

    to be cooked well (as by boiling, baking, frying, etc.).

  5. 5.
    verb

    to be in agony; to undergo great mental pain; to feel anguish.

  6. 6.
    verb

    to be ruined, destroyed completely.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    ⦅past ಬೆಂದ್- fut. ಬೇವ್-⦆1 (fire) to be burned up, to be scorched by the sun’s heat 2 (cook) to be prepared by boiling, to be cooked 3 (pain) to burn with a fever, grief, etc. ű ಮಗನ ಅಗಲಿಕೆಯ ದುಃಖದಿಂದ ದಶರಥ ಬೆಂದು ಸತ್ತುಹೋದ. Dasharatha died because of his grief due to separation from his son.

ಕಿಟ್ಟೆಲ್ ನಿಘಂಟು

  1. 1.
    1.

    = ಬೈಯ್ಯು, ಬೇಯು to be consumed with fire, to be burnt up; to be burnt or scorched by the sun's heat, etc.; to be prepared, as food for the table, by boiling, to be cooked; to burn with a fever, with grief, etc. (ದಾಹ Śmd. Dh.; My.; Tu. ಬೇಯು; T., M. ವೇ; Te. ವೇಗು; cf. ಬಿಸು 1, etc.). P. p. ಬೈನ್ದು (Śmd. 276. 279; Cpr. 5, 132; Bp. 16, 25; 54, 80; 56, 36; 60, 18; C.). [ತಪದ ಬಿಸುಪಿಂಬೈನ್ದರಿದುದು ವನದೌಳುಳ್ಳ ತಪಸಿಯರ ತಪಂ Pb. 8, 9; Ap. 6, 74; ಬೈನ್ದ ಕರಣಾದಿಗಳು ಒನ್ದೇ ಪಥವನರಿಯವು Bv. 37]; third person singular imperfect also ಬೇಯಿತು (My.), ಬೇಯಿತ್ತು (Bp. 56, 35). [ಸಿಡಿಲ್ದತೋರಗಿಡಿಯಿನ್ದೌನ್ದೌನ್ದರೌಳ್ ಬೇವುದುಂ ತ್ರಿಪುರಮ್ಬೌತ್ತಿಸಿದನ್ತೈ ಪೌತ್ತಿಪೌಗೈದತ್ತು Pb. 11, 17]. ಬೇವ (J. 31, 55). ಅರೈ ಬೈನ್ದುದು (ಅಪಕ್ವಪೌಲಿ Nr.). ಔಷಧಂ ಬೇಯಲು ಕಷಾಯಮೈನಿಕ್ಕು (Mr. 390). ಒಲೈ ಸೌಟ್ಟಾದರೈ ಬದನಕಾಯಿ ಬೇಯದೇ? -ಬೈನ್ದ ಬಾಯಿಗೈ (to one who has no real knowledge) ಬನ್ದದೇ ಮಂಗಲಾಷ್ಟಕ. -ಬೈನ್ದ ಮನೈಗೈ ಹಿರಿದದೇ ಲಾಭ (Prvs.). see Cpr. 4, 45; Bp. 2, 13; 18, 88; 36, 8; 50, 28. 33. 37; 52, 14; 54, 50; 56, 38; 60, 58; Rśv. 5, 36. 37. 46; Bh. 1, 8, 89. 90, J. 15, 3; 24, 37. 47.

  2. 2.
    2.

    = ಬ್ಯಾ an humble, pitiable sound (used in begging). 2, to beg with an humble, pitiable voice. P. p. ಬೇತು ಬೇತುಕೌಣ್ಡು ನಿಲ್ಲುತ್ತಾನೈ (My.).

  3. 3.

    without (Mhr., H.; see ಬೇಕೂಬ etc.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸುಟ್ಟುಹೋಗು.
    2. ಕುದಿದು ಪಕ್ವವಾಗು.
    3. ಸಂಕಟಪಡು.
    4. ನಾಶ ವಾಗು.
    5. ದೈನ್ಯ ಅಥವಾ ಆರ್ತತೆಯಿಂದ ಬೇಡು,- ಯಾಚಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada