ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೇಂಕು

ಉಚ್ಚಾರಣೆ: bēnku
ಮೂಲ: Ka. bēr̤kum D5528

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an institution for receiving, lending, exchanging, and safeguarding money; a bank.

  2. 2.
    independent clause

    an indeclinable used to express one's wish, requirement order, etc.

  3. 3.
    noun

    the fact of being necessary or indispensable; indispensability; necessity.

  4. 4.
    noun

    an imperative requirement or need for something.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (need) is/are wanted or necessary ű ನನಗೆ ನೀರು ಬೇಕು. I want water. v.aux. (duty) 1 must, word expressing conjuncture with certainty ű ನನ್ನ ತಮ್ಮ ಮನೆಯಲ್ಲಿ ಇರಬೇಕು. My brother must be at home. 2 must, should, word expressing duty, etc. ű ಹಿರಿಯರಿಗೆ ಗೌರವ ಕೊಡಬೇಕು. One should give respect to elders.

ಕಿಟ್ಟೆಲ್ ನಿಘಂಟು

  1. 1.

    = ಬೈಳ್ಕು, ಬೇಳು-o- (ಬೇಹು 1). third person singular future of ಬೇಡು 1: it desires: it is wished, desired, solicited or requested; it is desirable; it is requisite, it is required, it is necessary; it is wanted; it is fit; it is due, it must; he or she desirable, etc., etc.; thou art desirable, etc., etc.; you are desirable, etc., etc.; they are desirable, etc., etc. (ಬೇಹು Bhn. 45; C.; T. ವೇಣುಂ, ವೇಣ್ಡುಂ M. ವೇಣಂ, ವೇಣ್ಡು Tu. ಬೋಡು). ಪುರುಷರೌಳಗಭಿಮಾನವೇ ಬೇಕು (Bp. 40, 48). ಅಂಗಿಯನ್ನು ಇಟ್ಟುಕೌಳ್ಳಬೇಕೋ? ಇಟ್ಟುಕೌಳ್ಳಬಾರದೋ? (B. 4, 93). ಬೇಕು ಬೇಡೈನ್ದು ಉಸುರಲೌಲ್ಲೈ (Bp. 14, 10). ಬೈಕ್ಕುಗಳು ಪೂರ್ಣವಾಗಿ ಬೈಳೈಯಬೇಕಾದರೈ ಹದಿನೈಣ್ಟು ತಿಂಗಳು ಬೇಕು (B. 5, 33). ಒನ್ದು ವಿದ್ಯದೌಳಗೈ ತುಮ್ಬಾಜ್ಞಾನವುಳ್ಳವನಾಗಿ ಚನ್ನಾಗಿ ಕೈಲಸಾ ಮಾಡ ಹತ್ತಬೇಕಾದರೈ ಬಹಳ ದಿವಸಬೇಕು (5, 81). ಕರೈದೈವಾಂ ಜೂಜಿಂಗೈ ಬೇಕೇ? (Bh. 2, 13, 39). ತೋಟಬೇಕೇ? (2, 13, 47). ಒನ್ದು ತರದ ಮಗನಾದೌಡಂ ಬೇಕು (J. 28, 57). ಸಚೇಲಸ್ನಾನವ ಮಾಡಲಿಕೈ ಬೇಕು (Bp. 55, 35). ಇವನನರಿಯಲು ಬೇಕು (Rām. 3, 2, 22). ಅರ್ಥಮಂ ತತ್ಕಾಲಕೀಯ ಬೇಕು (J. 29, 17). ಕಣ್ಡುದ ನುಡಿಯಬೇಕು (Bh. 1, 8, 16). ವಿನಾಶವನೈಸಗ ಬೇಕು (1, 8, 56). ದ್ರೋಹ ಮಾಡಬೇಕೈಮ್ಬ ಕೈಟ್ಟ ಇಚ್ಛೈ (ವ್ಯಾಪಾದ Si. 48). ಹೈರರ ಒಡಿವೈಯನ್ನು ಅಪಹರಿಸಿ ದಕ್ಕಿಸಿಕೌಳ್ಳಬೇಕೈಮ್ಬುವ ದುರಾಶೈ (ಅಭಿದ್ಯೈ 68). ಬೇಟೈಯಾಡುವ ಕೈಲಸಕ್ಕೈ ನಾಯಿಗಳು ಬೇಕೇ ಬೇಕು (B. 3, 40). ಬಿಸಿಯಾದ್ದು ಆರಿಸಬೇಕು ಹಸಿಯಾದ್ದು ಕಾಯಿಸಬೇಕು-ಬೇಗೈ ಹತ್ತಿದ್ದಲ್ಲಿ ಹೌಗೈಗೈ ನಿಮಿತ್ಯ ಕೇಳಬೇಕೇ? (Prvs.). — occasionally the form ಬೇಕಿಲ್ಲ is used instead of ಬೇಡ (but not in My.). — -ಬೇಕಾಗು-ಆಗು to be solicited, to be desired, to be required, to become or be necessary, etc. (ಬೇಡಿ ಇರು Śmd. 60 Cm.). ಎಣಿಸಬೇಕಾದುದು (ಗಣನೀಯ Nr.). ಬೇಕಾದುದು (ಪ್ರಯೋಜನ Nn. 132). ಬೇಕಾದನಿತನ್ ಆದಡೈ ತನ್ದಪೈಂ (Bp. 14, 11). ಬೇಕಾದನಿತುವಿತ್ತವನಿತ್ತು (28, 22). ಬೇಕಾದಷ್ಟು (ಕಾಮ, ಪ್ರಕಾಮ ಇಷ್ಟ etc. Si. 317). ಮನಸ್ಸಿಗೈ ಬೇಕಾದನು (ಅಭೀಷ್ಟ ಹೃದ್ಯ etc. 368). ಬೇಕಾದುದು (ಲಘು ಇಷ್ಟ 412). ಮಾಡಬೇಕಾದ ಕೈಲಸಗಳನ್ನು ಮಾಡುತ್ತಿರುವಿಕೈ (ಪರಾಕ್ರಮ 441). ತನಗೈ ಬೇಕಾದನ್ಥಾ ಪುರುಷನು (ರಮಣ etc. Dhw.). ಎಳೈಯಂಗೈ ಬೇಕಾದುದು ಇಲ್ಲದಿರೈ ಮರುಗುವಳ್ (J. 28, 16). ಬೇಕಾದ್ದು ಇದ್ದರೂ ಸೋಕೋದು ತಪ್ಪಲಿಲ್ಲ-ಬೇಕಾದ್ದು ಕೌಟ್ಟರೂ ನೂಕಿಸಿಕೌಳ್ಳೋದು ತಪ್ಪಲಿಲ್ಲ- ಬೇಕಾದದಾದರೈ ಬೇಗ ಸಿಕ್ಕೀತೇ? (Prvs.). ಬೇಕಾದ ಹಾಗೈ (ಪ್ರಕಾಮ G.). ಕರುವಿಗೈ ತುಸಹುಲ್ಲು ಬೇಕಾಗಿತ್ತು (B. 2, 21). ಎಲೈಗಳ ತೂತುಗಳಲ್ಲಿ ಹವೈಯೌಳಗಿನ್ದ ತಮಗೈ ಬೇಕಾದವಾಯುವನ್ನು ಹೀರಿ ಕೌಣ್ಡು ಬೇಡಾದನ್ಥ ತಮ್ಮೌಳಗಿನ ವಾಯುವನ್ನು ಹೌರಗೈ ಬಿಡುವ ಗುಣವುಣ್ಟು (3, 36). ಕಾಳು ಬೇಕಾಗಿದ್ದರೈ (3, 91). ಅವಳು ಬೇಕಾದಷ್ಟು ನೈವ ಹೇಳಿ (4, 6). ವಿಜಯನಗರಕ್ಕೈ ಹೋಗಿ ಬೇಕಾದ ಹಾಗೈ ಸುಲಿಗೇ ಮಾಡಿ (4, 10). ಕೌತವಾಲನು ಎಲ್ಲರಿಗೂ ಬೇಕಾದವನಾಗಿಗಿದ್ದನು (4, 20). ಹತ್ತೀ ಕಾಯಿಗಳು ಬಲಿತು ಹಣ್ಣಾಗಲಿಕ್ಕೈ ಹೈಚ್ಚು ಕಡಿಮೈ ಎರಡು ತಿಂಗಳು ಬೇಕಾಗುತ್ತದೈ (4, 27). ಒಳ್ಳೇ ನಡತೈಯ ಮನುಷ್ಯನು ಎಲ್ಲರಿಗೂ ಬೇಕಾದವನು (4, 35). ಈ ಅಚ್ಚುಕೂಟದಲ್ಲಿ ಒನ್ದು ದಿವಸದಲ್ಲಿ ಹೌರಡುವಷ್ಟು ಪ್ರತಿಗಳನ್ನು ಲೇಖಕರ ಕೈಯ್ಲಿ ಬರಿಸಬೇಕಾದರೈ ಹದಿನಯ್ದು ಲಕ್ಷ ಲೇಖಕರು ಬೇಕಾಗುವರು (4, 103). ಸೂಜೈಗಳನ್ನು ಮಾಡುವ ಕೈಲಸಕ್ಕೈ ಬೇಕಾಗುವಷ್ಟು ಮನ್ದಿ ಇನ್ನೌನ್ದು ಯಾವಕೈಲಸಕ್ಕೂ ಬೇಕಾಗುತ್ತಿರಲಿಕ್ಕಿಲ್ಲ (4, 157). ಮಾವತನು ಆನೈಯ ಗಣ್ಡಸ್ಥಲಕ್ಕೈ ತಿವಿದು, ಬೇಕಾದತ್ತ ಅದನ್ನು ತರುತ್ತಾನೈ (5, 240). ಆ ಮೌಸಳೈಗಳಿಗೈ ಬೇಕು ಬೇಕಾದನ್ಥ ಸವಿ ಸವಿ ಆಹಾರಗಳನ್ನು ಒಯಿದು ನೈವೇದ್ಯ ಕೌಡುತ್ತಿದ್ದರು (4, 132). ಕಟ್ಟಿಗೈಗಳನ್ನು ಕೈತ್ತಿ, ಬೇಕು ಬೇಕಾದ ಹಾಗೈ ಜೋಡಿಸಿಕೌಳ್ಳಬೇಕು (4, 152). ಆ ಹಾಳಿಯನ್ನು ಬೇಕು ಬೇಕಾದ ಹಾಗೈ ಕೌರೈದು (4, 225). — -ಬೇಕನ್ನು-ಅನ್ನು to say "it is wished or desired", "it is desirable," etc., ಬೇಕನ್ದಾಕ್ಷಣ ನಾಕ ಸೇರುವನೇ? -ಬೇಕನ್ತ ಬಯಸಿದ್ದು ಬೇಸರವಾದೀತೇ? (Prvs.). it is used to express "purposedly": ನಾನು ಬೇಕನ್ತ ಕನ್ನಡಿಯನ್ನು ಒಡಿದೈನೋ? (B. 3, 82). ಬೇಕನ್ತ ಅಲ್ಲಿ ನಿಲ್ಲುವನು (5, 205). ಬೇಕನ್ತ ತಡ ಮಾಡಿದನು (5, 236). — -ಬೇಕೈನ್ನು-ಎನ್ನು = ಬೇಕನ್ನು (Bp. 24, 76; J. 5, 23).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಅವಶ್ಯಕತೆ.

  2. 2.

    ಇಷ್ಟವನ್ನಾಗಲೀ ಅಗತ್ಯವನ್ನಾಗಲೀ ಸೂಚಿಸುವ ಒಂದು ಅವ್ಯಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada