ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೇಂಟ

ಉಚ್ಚಾರಣೆ: bēṇṭa
ಮೂಲ: Ka. D5528

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a strong, passionate, affection of one person for another, based on sexual attraction; love.

  2. 2.
    noun

    the quality of attracting, charming.

  3. 3.
    noun

    a longing or craving, as for something that brings satisfaction or enjoyment; a desire.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (love) love or desire between man and woman

  2. 2.
    n.

    1 (love) love or desire between man and woman 2 (charm) charm, attraction

ಕಿಟ್ಟೆಲ್ ನಿಘಂಟು

  1. 1.
    1.

    (fr. ಬಿಡು 1). separation, parting, especially the separation of lovers (ವಿರಹಾರ್ಥ Bhn. 41; Bh. 2, 9, 17).

  2. 2.
    2.

    (fr. ಬೇಡು 1). = ಬೇಣ್ಟ longings (T. ವೇಟ್ಟಿಲ್ ವೇಡ್ಗೈ ವೇಳ್ desire, lust): sexual passion, erotic sentiments, the pleasures of sense; amorous pastime; love-gestures (ಉಳುಗು Śmd. I). ನವವಿಧರತೋಪಚಾರದಿನ್ ಎನ್ದುಂ ಪಳಸದು ಬೇಟಂ (Śmd. 291; see Śmd. s. ಬಾಳ್ವೈಣ). [ಮೋಟನ ಮೌಳಿ ಮೂಕೌರತಿಯ ಶೃಂಗಾರ ಬೇಟ ಕುರುಡಂಗೈ ನಗೈಗೈಡೈಯಾಯಿತ್ತು Bv. 380]. ಹಣವುಳ್ಳಂ ಹೈಣನಾದೌಡಂ ಒಲಿದ ವೋಲಾರೈನ್ದಡಂ ಬಿಟ್ಟಿರಲ್ ಕ್ಷಣಮಾತ್ರಂ ಬಹು ಕೂಟ ಬೇಟಗಳಲೇ ಸೋತನ್ದದಿಂಹಾಲ ಮುನ್ದಣ ಬೈಕ್ಕಾಡುವೋಲ್ ಆಡಿ ಸರ್ವಧನ ತಾಂ ಪೋಗಲ್ಕೈ ಮಾತಾಡರ್ ಅಯ್ ಗಣಿಕಾಸ್ತ್ರೀಗುಣಮೇತಕಯ್? (Sś. in W. v. 614). ಪರಸತಿಯ ಬೇಟದಿ ಪುಣ್ಡತನದಲಿ ಹೈಣ್ಡರನು ಬಿಟ್ಟರ್ದ ಪೋಟರು (Abhā. 2, 2). see Cpr. 3, 42. 43; 5, 121; 8, 53. 56; Grj. 2, 106 va.; Bp. 40, 40; 42, 7; 45, 29; C. Bp. 47, 15; Rām. 1, 5, 32; 1, 14, 24; 3, 7, 22; Rśv. 11, 93. 152. 156; J. 6, 34; 7, 6; 15, 5. 26; 26, 7; 29, 35; 30, 23; Abhā. 2, 78. 102; ಒಳ್ವೇಟ, ಕಣ್ಬೇಟ, ಕಿವಿವೇಟ, ತನಿವೇಟ, ಪೌಸವೇಟ

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಮೋಹ.

  2. 2.

    1. ಬೇಂಟ.
    2. ಆಕರ್ಷಣೆ.
    3. ಆಸೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada