ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೇಟೈ

ಕಿಟ್ಟೆಲ್ ನಿಘಂಟು

  1. 1.

    = ಬೈರಡು, ಬೇಣ್ಟೈ hunting, the chase (Cpr. 5, 120; Śśv. 3, 2; J. 5, 67; C.; ಆಚ್ಛೋದನ ಮೃಗಯೈ etc. Si. 342; Te. ಏಟೈ, ವೇಟೈ T. ವೇಟ್ಟ, ವೇಟ್ಟೈ, ವೇಡು M. ವೇಟ್ಟೈ Tu. ಬೋಣ್ಟೈ). ಬೇಟೈಯಲ್ಲಿ ಕುಶಲವಾದ ನಾಯಿ (ವಿಶ್ವಕದ್ರು Si. 342). ಪೇಟೈಯಲ್ಲಿರುವವಗೈ ಬೇಟೈಯ ಸುದ್ದಿ ಯಾಕೈ? -ಬೇಟೈಗೋಸ್ಕರ ಬನ್ದು, ಲೂಟಿ ಮಾಡಿದ ಹಾಗೈ (Prvs.). 2, animals persued and taken by sportsmen, game (C.; B. 3, 31; 4, 10. 11, 212). — -ಬೇಟೈನಾಯಿ a hunting dog (B. 4, 41; ವಿಶ್ವಕದ್ರು Cb). — -ಬೇಟೈಯಾಡು-ಆಡು to hunt (C.). ಬೇಟೈಯಾಡಲ್ ಪಡುವ ಬೇರೈ ಬೇರೈ ಮೃಗಜಾತಿಗಳು (ಕೃಷ್ಣಸಾರರುರು, ನ್ಯಂಕು etc. Si. 170). ಬೇಟೈಯನಾಡಲೈನ್ದು ನಡೈ ತಹ ಕಿರಾತರ್ (Rāghc. 17, 64). ಬೇಟೈಯಾಡುವದಕ್ಕೈ ಕಲಿತ ಮಲ್ಲ ಬೇಟೈ ನಾಯಿಯ ಟೌಂಕ ಮುರಿದ (Prv.). see J. 6, 20: B. 3, 75; 5, 28.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada