ಬೇಗೈ
ಕಿಟ್ಟೆಲ್ ನಿಘಂಟು
-
1.
= ಬೈಂಗೈ fire; heat; wild fire in jungles (My.; Bp. 54, 54; 56, 24; 60, 58; Rśv. 5, 45; J. 13, 47; Te. ವೇಕಿ fever). [ಘೋರ ಕಾನ್ತಾರಮನೌನ್ದು ಬೇಗೈ ಪರಿವನ್ತು Pb. 8, 98; ಕಾನನವಂಜುವುದು ಬೇಗೈಗಯ್ಯಾ Bv. 75; ಬೇಗೈಗೈ ಕರಮರಿದೈರಡುಂ ಮೃಗಂಗಳುಂ ತಣ್ಬುಳಿಲೌಳ್ ನೈರೈದು Pb. 5, 39]. — -ಬೇಗೈಗಿರ್ಚು-ಕಿರ್ಚು wild fire (Abh. P. 13, 48; 15, 39 va.). — -ಬೇಗೈಗೌಳ್-ಕೌಳ್ to be heated, burnt (or boiled, Rśv. 5, 36). — -ಬೇಗೈ ಬೀಳು wild fire to originate (My.). — -ಬೇಗೈವೋಗು-ಪೋಗು to be consumed by wild fire Cpr. 9, 74. — -ಬೇಗೈ ಹತ್ತು wild fire to break out (My.). ಬೇಗೈ ಹತ್ತಿದ್ದಲ್ಲಿ ಹೌಗೈಗೈ ನಿಮಿತ್ಯ ಕೇಳ ಬೇಕೇ? (Prv.).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada