ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೇಡು

ಉಚ್ಚಾರಣೆ: bēḍu
ಮೂಲ: Ka. D5527

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to wish or long for; to crave; to want.

  2. 2.
    verb

    to offer an oblation (to a god or gods, as in a sacrifice).

  3. 3.
    noun

    a group, clan of hunters.

  4. 4.
    verb

    to be offered as an oblation in a sacrifice.

  5. 5.
    verb

    to ask or beg beseechingly.

  6. 6.
    verb

    to injure or damage by fire; to burn.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    mf.

    (ethn.) multitude of huntsmen (Šmd.32 (Kitt.))

  2. 2.
    vt.

    1 (desire) to wish for, to desire, to want ű ಅವರು ತನಗಾಗಿ ಏನನ್ನೂ ಬೇಡುವದಿಲ್ಲ. He does not ask anything for himself. 2 (ask) to beg, to request, to beseech, to pray, to seek ű ನನ್ನ ಕಾಗದಕ್ಕೆ ಬೇಗ ಉತ್ತರ ಬರೆಯ ಬೇಕೆಂದು ಬೇಡುತ್ತೇನೆ. I request you to kindly reply to my letter quickly.

ಕಿಟ್ಟೆಲ್ ನಿಘಂಟು

  1. 1.
    1.

    (Śmd. 90). = ಬೇಳ್ to wish, to desire (ಬಯಸು Śmd. 387 Cm.; T. ವೇಣ್ಡು); to solicit, to beg, to pray, to entreat, to request (ಯಾಜ್ಞೈ Śmd. Dh.; Śm. 95; C.; T. ವೇಣ್ಡು Te. ವೇಡು Tu. ಬೋಡು T. also: to be necessary. be wanted; see ಬೇಕು ಬೇಡ 2, ಬೇಹ). [ಬೇಡುವೌಡೈ ನೀವೈಮ್ಮಯ್ಯನಂ ಬೇಡಿರೇ Pb. 1, 70; Ap. 4, 55]. ಬೇಡಿದನಿಷ್ಟಮಂ ಸಲಿಪುದು ಕರ್ಣಂಗೈ ಜನ್ಮವ್ರತಂ (Śmd. 89). ಜಾತವೇದಂ ಪಟುಕಪಟಮಯ ವ್ಯಾಜದಿಂಬೇಡಿ ಪೈತ್ತಂ (285). ಕುರುಪತಿಯಂ ವಿಷ್ಣು ಬೇಡಿದಂ ಧರೈಯರೈಯಂ (77). ದಾನಿಯಂ ದಾನಮಂ ಬೇಡಿದಂ (157). ಆವುದು ಮಾಡಲ್ ಬೇಡಿದುದು ಅದುವೈ ಕರ್ಮಂ (155). ಬೇಡುವಂ or ಬೇಳ್ಪಂ (28). ಬೇಡುವವ (ಅರ್ಥಿ ಮಾರ್ಗಣಕ ಯಾಚಕ ವನೀಪಕ Hlā.). ಬೇಡುವಂ (ಎರವಂ. ಯಾಚಿಸುವಂ) Śm. 47). ಬೇಡುವವನು (ಮಾರ್ಗಣ, ಯಾಚಕಜನ Nn. 70). ಬೇಡುವವನು (ವನೀಪಕ, ಯಾಚನಕ, ಮಾರ್ಗಣ, ಯಾಚಕ, ಅರ್ಥಿ, ಕೇಳುವವನು Si. 367). ಮಾರಲ್ ಬೇಡಿ ಅಂಗಡಿಯಲ್ಲಿ ಪಸರಿಸಿದ ದ್ರವ್ಯವು (ಕ್ರಯ್ಯ); ಆಗಲು ಬೇಡಿದುದು (ಭಾವುಕ, ಭವಿಕ, ಭವ್ಯ); ಬೇಡಿಕೌಳುಹ (ಪ್ರಾರ್ಥನ Nr.; cf. ಬೇಡುಹ). ಬೇಕಾದದು ಹೋಗಿ ಬೇಡದ್ದು ಆಗುವಿಕೈ (ಪ್ರಪಂಚ, ವಿಪರ್ಯಾಸ Si. 412). ಇನ್ನು ಮೇಲೈ ಇನ್ಥಾ ಕೇಡುಗಳು ಉಣ್ಟಾಗಬಾರದೈನ್ದು, ನಾವು ದೇವರನ್ನು ಕುರಿತು ಬೇಡಿಕೌಳ್ಳುತ್ತೇವೈ (B. 5, 2). ಅವನು ಅರಸನಲ್ಲಿ ಏನಿಕೈ ದ್ರವ್ಯ ಬೇಡಿದ್ದನು (5, 67). ತನ್ದೈಯ ಕೀರ್ತಿ ಹೈಚ್ಚಾಗಲೈನ್ದು, ದೇವರಿಗೈ ಬೇಡಿಕೌಣ್ಡಳು (5.72) ಈ ಮುದುಕ ಬಿಕ್ಕೈ ಬೇಡಿ, ಕಾಳು ತರುತ್ತಾನೈ (2, 38). ಕುಣ್ಟರು ತಮ್ಮಲ್ಲಿ ಬಿಕ್ಕೈ ಬೇಡ ಬನ್ದರೈ ತಮ್ಮ ಕೈಯ್ಲಾದರು ಕೌಟ್ಟು, ಅವರನ್ನು ಕಳುಹಿಸಬೇಕು (4, 34). ತಲೈಗೈ ಎಣ್ಣೈ ಇಲ್ಲ, ತನು ಮೃಗನಾಭಿ ಬೇಡಿತು. -ನಾನಾರಾಯನ ಹತ್ತರ ಹೋಗಿ, ನಾಲ್ಕು ಕಾಸು ಬೇಡಿದ. -ಪೈಟ್ಟು ಕೌಟ್ಟಾಗ್ಯೂ ಹಿಟ್ಟು ಬೇಡೋದು ಬಿಡಲಿಲ್ಲ. -ಬೇಡಿ ಉಣ್ಣ ನಾಲಿಗೈ ನಾಡು ಕಣ್ಡಿತು- ಕಳ್ಳತನ ಎಮ್ಬ ಕಾಮಧೇನು ಇರುವಾಗ ಬೇಡಿ ತಿಮ್ಬುವ ಬಣ್ಡ ಜನ್ಮ ಯಾಕೈ? -ಬೇಡಿಕೌಣ್ಡಷ್ಟೂ ಹೇಡಿತನ ಹೋಗಲಿಲ್ಲ. -ಬೇಡಿಕೌಣ್ಡು ತಿನ್ನಬಹುದು, ಕದ್ದುಕೌಣ್ಟು ತಿನ್ನಬಾರದು. -ಬೇಡುವದೇ ಕಷ್ಟ, ಬೇಡಿದರೂ ಇಲ್ಲವೈನ್ನುವದು ಅತಿಕಷ್ಟ (Prvs.). see Cpr. 3, 103; 5, 102; Bp. 1, 65; 9, 32. 49; 22, 40; 26, 14. 67; 30, 30; 32, 63; 42, 6; 43, 60; 46, 47. 51; 47, 39; 50, 68. 80; -53, 39; C. Bp. 47, 3; J. 4, 65; 5, 12. 59; 26, 52; Sp. s. ಮುನ್ನೀ Prv. s. ಓಕೈ

  2. 2.
    2.

    a multitude of huntsmen or Bēḍas (ಬೇಡರ ಸಮೂಹ Śmd. Dh.; ಶಬರಸಮೂಹ Śm. 95; ಬೇಡರ ಗೌನ್ದಣ Śm. 32; cf. ಬೇಡು 3; T. ವೇಡು a tribe of wild people).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬಯಸು.
    2. ಕೇಳು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada