ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೇತಾಳ

ಉಚ್ಚಾರಣೆ: bētāḷa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an evil or mischievous spirit (believed by some that these are cursed beings of heaven).

ಕಿಟ್ಟೆಲ್ ನಿಘಂಟು

  1. 1.

    Tbh. of ವೇತಾಲ a goblin. (Abh. P. 14, 90 va.; J. 22, 23; My.). [ತಾಳತರುವಿತತಿಯೌಳ್ ಬೇತಾಳಂಗಳ್ ಮೌರೈದುತೈರೈದು ಬಾಯ್ಗಳನಾ ಪಾತಾಳ ಬಿಲಂಗಳ ವೋಲ್ Kr. 3, 194]. ಬೇತಾಳನಾದರೈ ನೇತಾಡ್ಯಾನು, ಮಾತಿಗೈ ಪ್ರಸವೈವೇದನೈ-ಬೈನ್ನ ಹಿನ್ದೈ ಬನ್ತು ಬೇತಾಳ. -ಬೇತಾಳಗೈ ಜ್ಯೇಷ್ಠಾದೇವಿಯೇ ಒಪ್ಪಿದ ಹೈಣ್ಡತಿ. -ಕಾಡು ಬೈಳದರೈಬೇಡನಿಗ ಬಿಡಬೇಕು, ನಾಡು ಸೌಕ್ಕಿದರೈ ಬೇತಾಳನಿಗೈ ಬಿಡಬೇಕು (Prvs.). see Prv. s. ಬಾಯಿಗೈ ಬರು

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಭೂತ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada