ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೇರು

ಉಚ್ಚಾರಣೆ: bēru
ಮೂಲ: Ka. D4440, cf. D4446

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a part of the body of a plant that develops, typically, from the radicle and grows downward into the soil, anchoring the plant and drawing water and nourishment from the soil and stores food; a root.

  2. 2.
    noun

    the lower portion of anything.

  3. 3.
    noun

    (fig.) the source origin or cause of an action, quality, condition, etc.

  4. 4.
    noun

    the lowest point of anything.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (attack) to lift《one’s hand》 , to beat (Hav.)

  2. 2.
    n.

    1 (plant) root (of a tree) 2 (cause) þfig.ß source of something ű ಆಸೆ ಎಲ್ಲ ದು:ಖಗಳ ಬೇರು. The desire is the root of all misery.

ಕಿಟ್ಟೆಲ್ ನಿಘಂಟು

  1. 1.

    = ಬೇರ್ etc. (C.; Te. ವೇರು). ಮರದ ಬೇರು (ಪಾದ, ಮೂಲ Hlā.). ಮೂಲ ಎನ್ದೌಡೈ ಬೇರಿಂಗೈ ಪೈಸರು (Nr.). ಕುಲದ ಬೇರಿಗೈ (Bp. 3, 58). ದುರ್ಭವದ ಬೇರು (61, 79). ಯುದ್ಧದ ಬೇರನ್ನು ಕಿತ್ತು ಚೈಲ್ಲಬೇಕು (B. 5, 70). ಕಬ್ಬಿನ ಬೇರುಗಳು (ಮೋರಟ, ಐಕ್ಷ ವಮೂಲ Si. 335). ಬೇರು ಇಲ್ಲದ ವೃಕ್ಷವೇರಿ ನೋಡುವದೇನು? (Dp. 167). ಬೇರು ಇದ್ದರೈ ನಾರು ಸಿಕ್ಕೀತು. -ಬೇರು ಬಲ್ಲವಗೈ ಎಲೈ ತೋರಿಸೋದು ಯಾಕೈ? -ಬೇರು ಹೋದ ಮೇಲೈ ಮರದ ಯೋಚನೈ ಯಾಕೈ? (Prvs.). — ಬೇರಿನ ಪಲ್ಲೈ roots used as vegetables (My.). — ಬೇರುಕಡಲೈ = ನೈಲಕಡಲೈ (St. & Pl.). — ಬೇರುಗೌಲೈ-ಕೌಲೈ destruction of the root, utter ruin (Bh. 7, 19, 22). — ಬೇರು ದರಿಸಲೈ (= ಧರಿಸಲೈ) with the roots, by the roots (My.). ಕಬ್ಬುಸೀಯೈನ್ದು ಬೇರು ದರಿಸಲೈ ತಿನ್ನಬಾರದು (Prv.). — ಬೇರು ಬಿಡು to begin to root (My.). ಒನ್ದು ಮೌಳಿಕೈ ಕೈಳಗೈ ನೈಲದೌಳಗಿಳಿದು ಬೇರು ಬಿಡುತ್ತದೈ (B. 3, 35). — ಬೇರುವೈರಸೈ. -ಬೈರಸೈ with the roots (My., also ಬೇರುವರಿಸೈ, ಬೇರುವೈರಸಲೈ). — ಬೇರು ಸಹ = ಬೇರು ದರಿಸಲೈ. (ಸಮೂಲ Cb.; My.). — ಬೇರುಸಹಿತ = ಬೇರುಸಹ (Bp. 57, 16; My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮರ, ಗಿಡ ಮುಂತಾದುವುಗಳ ಅಡಿಭಾಗ,- ಮೂಲ.
    2. ಬುಡ.
    3. ಕೆಳಭಾಗದ ತುದಿ,- ಕೊನೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada