ಬೇಲಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a row of closely planted shrubs, bushes or trees forming a boundary or fence; a hedge.
-
2.
noun
a place where a game is lured to (for hunting or catching purpose).
-
3.
noun
an old measure of land.
-
4.
noun
a dividing line between two villages, towns, countries, states, etc.; border.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(secure) fence or hedge made of barbed wire or bush not eatable by cattle to protect the land from men and cattle
ಕಿಟ್ಟೆಲ್ ನಿಘಂಟು
-
1.
a hedge, a fence (ಅವೇಷ್ಟಕ, ವೃತ್ತಿ Hlā.; ಅರಘಟ್ಟಕ, ವೃತ್ತಿ Mr. 192; ತೋಹು Mr. 380; C.; B. 5, 20. 115. 302: Tu.; T., M. ವೇಲಿ). [ಪರಿಗೌಳಲ್ ತೌವಲಿಕ್ಕಲೌಳಗಂ ಬರಲ್ ಕಾಡ ಬೇಲಿಯಂ ಮಾರ್ಕಾಡನರಿಯಲುಂ Pb. 5, 41]. ಯಜ್ಞಶಾಲಾರಕ್ಷಣಾರ್ಥಮಾಗಿ ಸುತ್ತು ಬರಲಿಕ್ಕೈ ಇಕ್ಕಿದ ಬೇಲಿ (ಕುಮ್ಬೈ Nr.). ಊರ ಸುತ್ತಲೂ ಹಾಕಿರುವ ಬೇಲಿ ಮುನ್ತಾದ ತಡೈಗಳು (ಪ್ರಾಚೀನ Si. 107). ಬೇಲಿಯೈದ್ದು ಹೌಲ ಮೇಯುವಾಗ್ಯೈ ಕಾಯೋದು ಯಾರು? - ಗೋಡೇ ಹಾರುವವ ಬೇಲಿ ಹಾರನೇ? -ಪೋಲಿಯವನ ಹೌಲಕ್ಕೈ ಬೇಲಿಯುಣ್ಟೇ? -ಬೈರಾಗಿಗೈ ಬಯ್ಲಾದರೇನು? /?/ಬೇಲಿಯಾದರೇನು (Prvs.). see Prv. s. ಜೋಲಿಗಾರ. -ಬೇಲೂರು. -ಊರು. N. of places (My.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಹೊಲ, ತೋಟ ಮೊದಲಾದು ವುಗಳ ರಕ್ಷಣೆಗಾಗಿ ಸುತ್ತಲೂ ಹಾಕುವ ಪೊದೆ, ಮುಳ್ಳು, ಮುಳ್ಳುತಂತಿ ಮುಂತಾದುವುಗಳ ಆವರಣ,- ಸುತ್ತುಗೋಡೆ.
2. ವನ್ಯಮೃಗ ಗಳನ್ನು ಬೇಟೆಯಾಡಲು ದೀವದ ನೆರವಿನಿಂದ ಆಕರ್ಷಿಸುವ ಸ್ಥಳ.
3. ಭೂಮಿಯ ಒಂದು ಅಳತೆ.
4. ಎಲ್ಲೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada