ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೇಸಗೈ

ಕಿಟ್ಟೆಲ್ ನಿಘಂಟು

  1. 1.

    (fr. ಬಿಸು 1). = ಬೇಸಕಿ, ಬೇಸಿಗೈ.the hot season (from the middle of March to the middle of June, My.; ನಿದಾಘ, ಗ್ರೀಷ್ಮ Hlā.; ನಿದಾಘ Mr. 72; ಮುಶೀರ, ಗ್ರೀಷ್ಮ Nn. 91; Tu. ಬೇಸ್ಯೌ; T. ವೇನಲ್, ವೇನಿಲ್, see ಬೇಗೈ, ಬೇನೈ; Te. ವೇಸಗಿ, ವೇಸಂ, ವೇಸಲಿ, ವೇಸವಿ; Te. ವೇಡಿ, ವೇಡಿಮಿ, heat). see Rāghc 17, 64: Rśv. 5, 32. 46; J. 13, 10; 15, 3. 18; 21, 36. — ಬೇಸಗೈಕಾಲ the hot weather (My.; ಉಷ್ಣೋಪಗಮ, ಗ್ರೀಷ್ಮಋತು G.). — ಬೇಸಗೈಗಾಲ. = ಬೇಸಗೈಕಾಲ. (Abh. P. 7, 85). — ಬೇಸಗೈಪಯಿರು. vegetables or crops grown in the hot weather (My.).

  2. 2.

    Tbh. of ವೈಶಾಖ (Śmd. 340. 357; Śm. 20).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada