ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೇಸರ್

ಕಿಟ್ಟೆಲ್ ನಿಘಂಟು

  1. 1.

    ಬೇಸರು. 1. to grow weary or fatigued; to get tired of, to be disgusted, to be vexed (ಅಸರ್, ಆಲಸ್ಯ Śmd. Dh.; C.; Tu. ಬೇಜಾರೌ; Te. ವೇಸರು, ವೇಸಾರು; T. ವೇಜಾರು). [ವಾಸುಗಿಯುಮರಿಯಲಾರದೈ ಬೇಸರುಗುಂ ದೇಶಿ ಬೇರೈವೇರಪು ದರಿಂ Kr. 1, 46; Cv. 1362]. P. p. ಬೇಸತ್ತು (Śmd. 285 Cm.; Cpr. 1, 76; C.). see Bp. 18, 7. 51; 28, 9; 38, 31; Bh. 1, 8, 45; J, 2, 62; 16, 26; 22, 30; B. 3, 125. cf. ಬೇಜಾರು.

  2. 2.

    ಬೇಸರು 2. = ಬೇಸರ weariness, fatigue; disgust, vexation, dispiritedness (Cpr. 8. 4 va. & 79; J. 2, 43; 17, 1; 18, 39; My.; Te. ವೇಸಟೈ; T. ವೇಟ್ಟೈ). [ಶೇಷನಾನಲಾರದೈ ಸುಯ್ದಂ ಬೇಸರಿನೈನ್ದೌಡೈ Pb. 1, 126; Ap. 3, 48]. ಬೇಸರಿಗೈನ್ತಾ, ಹಾಸರಕತ್ತೈ ಆಡಿಸದ (Prv.). — ಬೇಸಳಾಗು. -ಆಗು. = ಬೇಸರ್ 1. to grow weary or fatigued; to get tired of, to feel dislike, etc. ರಾಜನು ತನ್ನ ಎರ್ಡನೇ ಮಗನ ಮೇಲೈ ಬೇಸರಾಗಿ (B. 5, 47). ನಿನಗೈ ಬೇಸರಾಗುವ ಕೈಲಸಾ ನಾವು ಹೇಳಲಾರೈವು (5, 134). 2, to become a matter of dislike, etc. (see ಬೇಸರ). — ಬೇಸರುಗೌಳ್ಳು. - ಕೌಳ್ಳು = ಬೇಸರಾಗು (My.). ತನ್ನ ಉದ್ದೇಶವನ್ನು ಸಿದ್ಧಿಗೈ ಒಯ್ಯ ಬೇಕಾದರೈ ಎಷ್ಟೋ ಸಂಕಟಗಳು ತಟ್ಟಿದರೂ ಬೇಸರುಗೌಳ್ಳುತ್ತಿದ್ದಿಲ್ಲ (5, 207). — ಬೇಸರ್ನುಡಿ (Śmd. 217). a word of disgust; a disgusting word.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada