ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೇಸರ

ಉಚ್ಚಾರಣೆ: bēsara
ಮೂಲ: Ka. *D5524

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    lack of interest resulting from weariness, dissatisfaction, etc.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (mind) 1 weariness, boredom, tedium (NK) 2 sorrow, distress, grief [Ka. *D5524] = ಬೇಜಾರು (bējāru)

ಕಿಟ್ಟೆಲ್ ನಿಘಂಟು

  1. 1.

    = ಬೇಸರ್ 2. (Bp. 2, 42; 14, 8; C; ಉದಾಸ G.). ಒನ್ದೇ ಕಡೈಯಲ್ಲಿ ಕುಳಿತು ಕುಳಿತು, ನಿಮಗೈ ಬಹಳ ಬೇಸರ ಬನ್ದಿದ್ದೀತು (B. 3, 67). ನಿದ್ದೈಯ ಹೌತ್ತಾಯಿತೈನ್ದರೈ...ತನ್ನ ಕೈಯಪಕಾಲು ಎತ್ತಿ ಕೌಳ್ಳುವದು ತನಗೇ ಬೇಸರವಾಗುತ್ತದೈ (4, 134). ಬೇಸರ ಹುಟ್ಟಿ (4, 154). ಬೇಕನ್ತ ಬಯಸಿದ್ದು ಬೇಸರವಾದೀತೇ? (Prv.). ಆಸನದ ಲುಮ್ಬವದು, ಸೂಸುವದು ಬಾಯಲ್ಲಿ, ಬೇಸರದ ಹೌತ್ತು ಕೌಲುತಿಹುದು (a syringe or fountain, Sp.). — ಬೇಸರಗೌಳ್ಳು. -ಕೌಳ್ಳು. = ಬೇಸರುಗೌಳ್ಳು. (B. 5, 169; My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಆಸಕ್ತಿಯಿಲ್ಲದಿರುವಿಕೆ.
    2. ವ್ಯಸನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada