ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೈರಳು

ಕಿಟ್ಟೆಲ್ ನಿಘಂಟು

  1. 1.

    = ಬೈರಳ್, etc. (C.; ಅಂಗುಲಿ, ಕರಶಾಖೈ, ಬೈಟ್ಟು Si.). 2, a small point on rocks (Bh. 8, 4, 22); a tip (see ನಾಸಿಕವೈರಳು). ನಿಗರಿದ ಬೈರಳುಗಳುಳ್ಳ ಅಂಗೈಯ್ (ಚಪೇಟ, etc.); ಹೈಬ್ಬೌಟ್ಟಿನ ಒತ್ತಿನ ಬೈರಳು (ತರ್ಜನಿ, ಪ್ರದೇಶಿನಿ); ಹೈಬ್ಬಟ್ಟೂ ನಡುವಣ ಬೈರಳೂ ಕೂಡಿ ಅಳದಡೈ ತಾಲ ಎನಿಸುಗು (Nr.). ಕೈಯ್ಯ ಬೈರಳುಗಳು ((ಪ್ರಕಾಣ್ಡ, ಕರಾಂಗುಲಿಗಳ್ Nn. 60). ಬೈರಳಿಂಗೈ (Mr. 324). ಬೈರಳು ತೋರಿಸಿದರೈ ಕೈಯ್ ನುಂಗುತ್ತಾನೈ. -ಬೈರಳು ಬಾತರೈ ಒರಳಷ್ಟು ಆದೀತೇ? (Prvs.). see Bp. 54, 55; Si. 211. 212. 253). — ಬರಳಾಡಿಸು. -ಆಡಿಸು. to move a finger about, to tickle the throat with a finger in order to produce vomiting (My.). — ಬರಳುಗಿಣ್ಣು. a finger knuckle (My.). — ಬೈರಳುಗೇಣ್. a finger span. ದರ್ಭೈಯ ಬೈರಳುಗೇಣ್. (ಗೋಕರ್ಣ Hlā). — ಬೈರಳುಚಾಳಿ. the (silly habit of the) interlocking of the fingers intertwined with the ends downwards. ಅಳುತೇಳುತ ಬೈರಳುಚಾಳಿ ಮಿಡುಕುವ ಬಾಯಿ ಮೇಳದೌಳತೌಡಕ ಬಿಡದವನ ಜಪವದು ಹಾಳುಮನೈಯನ್ತೈ (Sp.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada