ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೈರಸು

ಕಿಟ್ಟೆಲ್ ನಿಘಂಟು

  1. 1.
    1.

    = ಬೈರಿಸು to mingle together, to mix, to unite, to join; to be mixed, to be united with (ಸಮ್ಮಶ್ರ, ಕಲಸು Śmd. Dh.; ಒಡನೈ ಕೂಡು 38 Cm.; My.). [ಇದಂ ಬೈರಸಲ್ಕಮಾಗದೀ ಸಕ್ಕದದೌಳ್ Kr. 1, 51; Pb. 1, 76; Ap. 2, 18; Cv. 1488]. ಬೈರಸಿದುದು (ಚಿತ್ರ, ಕಿರ್ಮೀರ, ಕಲ್ಮಾಷ, ಶಬಲ, etc.); ಅಳೈ ಬೈರಸಿದ ಮೌಸರು (ದ್ರಪ್ಸ); ಪ್ರಿಯವಚನಂ ಬೈರಸಿ ಕೌಡುವವನು (ವದಾನ್ಯ); ಬೈರಳುಂ ತಳಮುಂ ಬೈರಸಿದಡೈ ಪ್ರತಲ ಎಮ್ಬುದು; ಅಕ್ಕರಂ ಬೈರಸಿರ್ದ ಉಂಗುರಂ (ಮುದ್ರೈ Hlā.). ಹೈಬ್ಬಾಗಿಲ ಇಕ್ಕೈಲದಲುಮ್ ಒಳಗಣಮೈಯ್ಯೌಳಂ ಸೋಪಾನಂ ಬೈರಸಿ ಮಾಡಿದ ಮಣ್ಣ ರಾಶಿ (ಹಸ್ತಿನಕ etc.); ಕಪ್ಪು ಬೈರಸಿದ ಹೌಮ್ಬಣ್ಣ (ಪಿಂಗಲ, etc.); ಬೈರಸಿ ಕಾದುಹ (ತುಮುಲ etc.); ಬಿಲುಪು ಕೈಮ್ಪು ಬೈರಸಿದುದು (ಶ್ವೇತರಕ್ತ, etc.); ಕೈಮ್ಬು ಬೈರಸಿದ ಅರಸಿನ ಬಣ್ಣ (ಪಿಂಗ, etc.); ಕಪ್ಪು ಬೈರಸಿದ ಅರಿಸಿನ ಬಣ್ಣ (ಶ್ಯಾವ etc.); ಜೇನತುಪ್ಪ ಬೈರಸಿದ ಮದ್ಯ (ಮಧು, etc.); ಬಿಳಿದು ಬೈರಸಿದ ಹೌಮ್ಬಣ್ಣ (ಪಿಂಗೌ ಪಿಶಂಗ,) ನಾಲ್ಕು ಭಾಗದೌಳಗೌನ್ದು ಭಾಗ ನೀರ ಬೈರೈಸಿದ ಮಜ್ಜಿಗೈ (ತಕ್ರ Nr.). ಅರಸಿ ವೈರಸು (-ಬೈರಸು, Rśv. 10, 31 va.). ಕೂರ್ನಾಯ್ವೈರಸು [5, 51). ನೌರೈಮಾಲೈವೈರಸು (13, 77 va.). ಸೋಗೈವೈರಸು (10, 31 va.). ಚರಣಯುಗವೈರಸು (Śm. 110). ಅನುಚರರ್ವೈರಸು (J. 30, 42). ನಸುನಗೈವೈರಸು (30, 49). ಸೇವಕರ್ವೈರಸು (29, 39). see Śmd. 91. 98. 106. 346; Cpr. 1, 110. 133; Bp. 1, 57; 3, 72; 18, 34; 26, 16; 37, 1; 40, 43; 44, 64. 66; 47, 17; 51, 46; 54, 75; 60, 15; 61, 66. 71; Bh. 1, 8, 45; 2, 13, 44; C. Bp. 5, 5; Rśv. 6, 116; J. 29, 35. 46; Dp. 172, 3; ಒಡನೈವರಸು, ಕಯ್ವರೈಸು, ಕೌಂಕು-, ದಕ್ಕು, ನಗೈ-, ನಾಣ್ಬೈರೈಸು, ಪಡೈವೈರಸು, ಮರೈ-, ಮುಳ್-, ರೇಫೈ-; Prv. s. ಸರಸ; ಹಾಣಹಾಣಿ, ಹೌಡಕರಿಸು. [2, to have a sexual contact. ಅರಸನು ಮಂಚಕ್ಕೈ ಬರಿಸಿ ಏನ್ನ ಬೈರಸಿದ ಬಳಿಕ ಆನಂಜುವಳೈ? ಆನು ಸಿರಿಯಕ್ಕನೇ! Bv. 738].

  2. 2.
    2.

    (union): in union with, in company with, together with, combined with, with. ಮನಃಪ್ರೀತಿವೈರೈಸು ತಿರ್ದುವುದು (Śmd. 4). ಬಿನ್ದುವೈರೈಸು-ಗೈ (138). ದೀರ್ಘಮ್ಬೈರಸು-ತಕರಾದೇಶಂ (182). ಬಿನ್ದುವೈರಸು-ಬಕಾರಾಂ (184). ಲೋಪಮ್ಬೈರಸು-ಉಚಿತಾಕ್ಷರಾಗಮಂ (209). ಸೌನ್ನೈವೈರಸು (293). ಅಮ್ಬರಮ್ಬೈರಸು (Cpr. 8, 31). ಕೌಳ್ಮುದುಳ್ವೈರಸು (Abh. P. 13, 74). ವಿನಯಮ್ಬೈರಸು (Grj. 4, 61). see Rśv. 4, 105. 119; 5, 50 va.; 5, 133; 6, 11 va. (twice); 6, 115 va. & 137 va.; 10, 10 va.; 11, 1 va. — ಬೈರಸುಲೈಕ್ಕ. addition (Bp. 53, 73).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada