ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೈಸೈ

ಕಿಟ್ಟೆಲ್ ನಿಘಂಟು

  1. 1.
    1.

    = ಬಿಸು 3, ಬೈಸು to solder; to unite firmly (My.). P. ps. ಬೈಸೈದು (Śmd. 255), ಬೈಸದು, ಬೈಸ್ತು [ಮಸಗಿ ಬೈಸೈದಿರ್ದು ವಿವರಮನಸಿಯದರೈಡೈವೌತ್ತಿ ಪೌಕ್ಕು Kr. 1, 66]. ಅಸಿಯ ಒರೈಬೈಸೈದ ಪೈಟ್ಟಿಗೈ (75). ಬೈಸೈಯಲ್ ಪಟ್ಟದು (ಸಂಯೋಜಿತ, ಉಪಾಹಿತ Si. 379). ಚಿನ್ನಕ್ಕೈ ಬೈಸೈಯುವ ಟಂಕ (ನಿಷ್ಕ 407). ಬೈಳ್ಳಿ ಬೈಸೈಯಬೇಕಾದರೈ ಕಳ್ಳೀ ಹಾಲು ಬೇಕೇ? (Prv.). see ಪೌಮ್ಬೈಸೈ, ಬೇಗಡೈವೈಸೈ, ಮಿಸುನಿವೈಸೈ 2, to be established or in use. ಪೌರ್ದುಗೈ ಮರಣಗಳಲ್ಲಿ ಬೈಸೈಗು ಪೌನ್ದೈಮ್ಬುದು (Śm. 98). 3, (to be stiff, cf. ಬೈರೈ), to be haughty or proud (ಗರ್ವ Śmd. Dh.; ಕಾಮಕರ Śm. 111).

  2. 2.
    2.

    to strike with a whip. ಎಣ್ಬರೇರಿದ ಕಳ್ತೈಯನ್ತೈ ದೈಸೈದೈಸೈಗೈ ಬೈಸವ ಪಚ್ಚಪಸಿಯೈಗ್ಗರುಮಂ ಕಣ್ಡು Pb. 4, 94 va.

  3. 3.
    3.

    (fr. ಬಿಸು 2). a swing: a stroke with a whip, etc., a blow (J. 20, 25; My.). 2, a bow for dressing cotton (ಕಾರ್ಪಾಸಚಾಪ Śmd. Dh.; Śm. 111; ಶೋಧ, ಬಿಲ್, ಕುಡುಹು Mr. 206). — ಬೈಸೈಕೋಲ್. bow and arrow [ ಕುಡುವೌಡೈ ನಿಸ್ತ್ರಪಂ ಕುಡುವುದೇರಿಸಿದಂ ಬೈಸೈಕೋಲನೈನ್ದು ಪೇಳ್ ಕುಡುವುದೈ ಕನ್ನೈಯಂ Pb.3, 66]; (Śmd. 78).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada