ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೋದು

ಉಚ್ಚಾರಣೆ: bōdu
ಮೂಲ: Ka. *D4585

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a kind of grass that is not eaten by cattle or is not of any use to human.

  2. 2.
    noun

    the quality or fact of being hollow at the centre or inside; hollowness.

  3. 3.
    noun

    = ಬೋದಿಗೆ1.

  4. 4.
    noun

    ಬೋದು ಬೆಳೆದ ಹೊಲ ಹಾದೀಲಿದ್ದರೇನು, ಬೀದಿಲಿದ್ದರೇನು? bōda beḷeda hola hādīliddarēnu, bīdiliddarēnu (prov.) it is of no consequence where an useless thing is.

  5. 5.
    noun

    a hole, cavity.

  6. 6.
    noun

    a depression in the ground where water gets stagnated.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (arch.)

ಕಿಟ್ಟೆಲ್ ನಿಘಂಟು

  1. 1.
    1.

    P. p. of ಬೌಯಿ 1. (My.).

  2. 2.
    2.

    rankness or luxuriance in growth without inward substantiality; rank fruits (as badane, savute, etc.) without substance or taste; pithless rankness of the body (My.; Te. ಬೋದುಗಾ, plump, bulky). ಬೋದು ಬೈಳೈದ ಹೌಲ ಹಾದೀಲಿದ್ದರೇನು? ಬೀದೀಲಿದ್ದರೇನು? -ಬೋದು ಹೌಲ ಬಾಧೈಗೈ ಕಾರಣ (Prvs.).

  3. 3.

    = ಬುನ್ದು, etc. a kind of plant. ಬೋನ್ದು ಗಿಡದಲ್ಲಿ ಗೋನ್ದು ಆದಿತೇ? (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬೋದಿಗೆ.
    2. ಒಂದು ಬಗೆಯ ಹುಲ್ಲು.
    3. ಕಂಡಿ.
    4. ಸಣ್ಣ ತಗ್ಗು,- ಹಳ್ಳ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada