ಬೌಗ್ಗು
ಕಿಟ್ಟೆಲ್ ನಿಘಂಟು
-
1.
1.
(ಒಗ್ಗು 3), ಬಗ್ಗು 2. to bend (v. i.), etc. (My.). ಬೌಗ್ಗಿದನ್ಥಾದು (ಆವಾಗ್ರ, ಅವತನ, ಆನತ Si. 372). ಬೌಗ್ಗಿದವನು (ಪ್ರವಣ 421). ಬೌಗ್ಗದ ಅಂಗೈಯ್ (ಪ್ರಸೃತಿ 212). ತನಗೈ ವಿಧೇಯರಾಗಿ ಬೌಗ್ಗಿರುವ ಸಮಸ್ತರಾದ ತನ್ನ ದೇಶಕ್ಕೈ ಸುತ್ತಲೂ ಇರುವ ಅರಸುಗಳುಳ್ಳವನು (ಅಧೀಶ್ವರ, ಪ್ರಣತಾಶೇಷಸಮನ್ತ 256). ಬೌಗ್ಗಿ ನೋಡಿದರೈ ತಗ್ಗಿನಲ್ಲಿರುವದು ಸಿಕ್ಕೀತು. -ಗಿಡನಾಗಿ ಬೌಗ್ಗದ್ದು ಮರನಾದ ಮೇಲೈ ಬೌಗ್ಗೀತೇ? (Prvs.). ಬೇಟೈಯು ಸಿಂಹದ ಎಣಿಕೈಯೌಳಗೈ ಬನ್ದ ಕೂಡಲೈ ಮರೈಯಾಗಿ, ಬೌಗ್ಗಿ ಕೌಣ್ಡು, ಒನ್ದೇ ಹಾರಿಕೈ ಹಾರು, ಹಿಡಿದು ಕೌಳ್ಳುವದು (B. 4, 212).
-
2.
2.
the state of being bent. 2, ಬೌಗ್ಗು ಹೈಗ್ಗಾಳೈ. (Rām. 6, 11, 16). — ಬೌಗ್ಗುಹೈಗ್ಗಾಳೈ. a bent large kāḷe (C. Bp. 42, 24).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada