ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೌಗಳು

ಕಿಟ್ಟೆಲ್ ನಿಘಂಟು

  1. 1.
    1.

    = ಬಗುಳ್ 1, etc. to bark, etc. (My.; Mhr. ಭೋಕಣೇಂ). ಬೇಟೇ ನಾಯಿಗಳು ಬೌಗಳುತ್ತ ಬನ್ದವು (B. 3, 19). ಉಗುಳಿ ಉಗುಳಿ ರೋಗ, ಬೌಗಳಿ ಬೌಗಳಿ ರಾಗ. -ಬಾಳುವ ಮನೈಗೈ ಬೌಗಳುವ ನಾಯಿ. -ಬೌಗಳುವನ ಹೌಗಳಿದರೈ ಬಿಟ್ಟಾನೇ? - ಬೌಗಳುವ ನಾಯಿಗೈ ದಡಿ ಸರಿದ ಹಾಗೈ. -ಬೌಗಳುವ ನಾಯಿ ಕಚ್ಚದು, ಕಚ್ಚುವ ನಾಯಿ ಬೌಗಳದು (Prvs.). see Prv. s. ತಿಗಳಗಿತ್ತಿ and ನುಚ್ಚು. ಆನೈ ಬೀದಿಯಲಿ ಬರೈ ಸೋನ ತಾ ಬೈಗಳುವದು, ಸೋನನನ್ತಾನೈ ಬೌಗಳೈ ಆನೈಯಭಿಮಾನವೇ ಹಾನಿ (Sp.).

  2. 2.
    2.

    = ಬಗಳು 2, etc. vociferation, barking, etc. (My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada