ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬ್ರಹ್ಮೇತಿ

ಉಚ್ಚಾರಣೆ: brahmēti

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಬ್ರಹ್ಮಹತ್ಯೆ.

  2. 2.
    noun

    a false, persistent belief maintained in spite of evidence to the contrary; delusion.

  3. 3.
    noun

    (fig.) a person who is persistently and irritantly after another.

ಕಿಟ್ಟೆಲ್ ನಿಘಂಟು

  1. 1.

    Tbh. of ಬ್ರಹ್ಮಹತ್ಯೈ (My.). 2, one who has killed a Brāhmaṇa (My.). [ಕುಲದಲ್ಲಿ ಹಾರುವನು ಬ್ರಹ್ಮೇತಿಗ ಸಾರುವನು Bv. 582; Cv. 294]. ಬ್ರಹ್ಮೇತಿ ಮಾಡುವವನು ಬ್ರಾಹ್ಮರಿಗೈ ಇಕ್ಕ್ಯಾನೇ? -ಒಡಲುರಿಯೌನ್ದು ಕಡೈ, ಬ್ರಹ್ಮೇತೀ ಕಾಟವೌನ್ದು ಕಡೈ. - ಕೋಪ ತಾಪಾತನ್ತು, ತಾಪ ಬ್ರಹ್ಮೇತೀ ತನ್ತು (Prvs.). see Prv. s. ಕಾಸು 2.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬ್ರಹ್ಮಹತ್ಯೆ.
    2. ಬ್ರಹ್ಮಹತ್ಯೆ ಮುಂತಾದುವುಗಳಿಂದ ಉಂಟಾದ ದೋಷ,- ಪಾಪ.

  2. 2.

    ಅತ್ಯಧಿಕವಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada