ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೞಿಕ

ಉಚ್ಚಾರಣೆ: bałika
ಮೂಲ: Ka. D5297

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    = ಬೞಿಕ.

  2. 2.
    adverb

    afterwards; subsequently.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adv.

    (time) 1 afterwards, thereafter 2 then postp.⦅gen.⦆ after

ಕಿಟ್ಟೆಲ್ ನಿಘಂಟು

  1. 1.

    ಬಳಿಕಂ = ಬಳಿ 1 No. 6, ಬಳಿಕೈ No. 2, ಬಳಿಕ್ಕ, ಬಳಿಕ್ಕೈ, ಬಳಿಯ after, afterwards; further, and [ಒಡೈಲೌಳೈ ಜೀವಮಿರ್ದು ಗಡ ಸಂಚಿಸುತಿರ್ಪುದು ಪುಣ್ಯ ಪಾಪಮಂ ಗಡಬಳಿಕತ್ತ ಬೇರೈ ಪೈರತೌಡಲೌಳ್ಗಡ Ap. 2, 8]; (ಪಶ್ಚಾದರ್ಥ Śmd. I; 396; ಮತ್ತೈಮ್ಭರ್ಥ 397 Cm.; ಪಶ್ಚಾತ್, ಚರಮ Hlā., Mr. 434; My.; Te. ವೈನೈಕೈ, ವೈನುಕೈ Cpr. 2, 41; Bp. 37, 15; 49, 40; Jmt. 17; Bh. 1, 8, 88; 1, 10, 36; Śm. 27. 39; J. 2, 4. 47; Si. 301. 398). — ಬಳಿಕಲೈ even afterwards (Bp. 3, 84).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಬಳಿಕ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada