ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಭಾವಾರ್ಥ

ಉಚ್ಚಾರಣೆ: bhāvārtha

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the main or essential part of a matter (as of a text, speech, poem, etc.).

  2. 2.
    noun

    the abstract sense of a word.

ಕಿಟ್ಟೆಲ್ ನಿಘಂಟು

  1. 1.

    the simple or inherent meaning of words; the obvious purport or drift of a phrase, of a letter, of an affair, etc. (My.; J. 31, 35). ಭಾವಾರ್ಥವಹ ವಚನಂ (ಭಾವವಚನಂ Śmd. 92 Mḍb. Cm.). ಭಾವಾರ್ಥವಿದ್ದರೂ ಸ್ವಾರ್ಥ ಬಿಡಲಿಲ್ಲ. -ಭಾವಾರ್ಥ ಕೇಳಿ, ಮೂಲಾರ್ಥ ಮರೆತಾ (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಾವ್ಯ ಮೊದಲಾದುವುಗಳ ತಾತ್ಪರ್ಯ.
    2. (ವ್ಯಾಕರಣದಲ್ಲಿ) ಒಂದು ವಸ್ತುವಿನ ಭಾವವನ್ನಾಗಲಿ, ಧಾತ್ವರ್ಥ ವನ್ನಾಗಲಿ ತಿಳಿಸುವ ಅರ್ಥ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada