ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಭುಕ್ತಿ

ಉಚ್ಚಾರಣೆ: bhukti

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act of eating (as food).

  2. 2.
    noun

    the action or state of enjoying; possession and use the enjoyment of something; enjoyment.

  3. 3.
    noun

    (astron.) the daily motion of a planet.

  4. 4.
    noun

    (astrol.) the favour or disfavour of a planet for a brief period, during the reigning period of another planet.

ಕಿಟ್ಟೆಲ್ ನಿಘಂಟು

  1. 1.

    ಬುತ್ತಿ the act of enjoying or eating. 2, enjoyment; fruition, possession, usufruct. 3, food. ಭಕ್ತನಿಗೆ ಭುಕ್ತಿ, ಶಕ್ತನಿಗೆ ಕತ್ತಿ. -ಭುಕ್ತಿಗೆ ಸಿಕ್ಕಿದಾ ಕ್ಷಣ ಮುಕ್ತಿ ಸಿಕ್ಕಿದ ಹಾಗಾಯ್ತೇ-ಮುನ್ದಿನ ಮುಕ್ತಿಗಿನ್ತ ಈಗಿನ ಭುಕ್ತಿ ಲೇಸು. -ಯುಕ್ತಿವಂತನು ಶುಕ್ರನ ಭುಕ್ತಿಯಲ್ಲಿ ಮುಕ್ತಿ ಪಡೆದನನ್ತೆ (Prvs.). see Prv. s. ಭೂತ. 4, the daily motion of a planet.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಊಟ.
    2. ಸುಖಾನುಭವ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada