ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಭೋಂಕನೆ

ಉಚ್ಚಾರಣೆ: bhōnkane

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    suddenly; all of a sudden.

ಕಿಟ್ಟೆಲ್ ನಿಘಂಟು

  1. 1.

    = ಭೋಂಕೆನೆ. swiftly, speedily, quickly (ಚೆಕ್ಕನೆ, ಭೋರನೆ, ಭೋಂಕಲ್ etc., ಶೀಘ್ರಾರ್ಥ Śmd. 391; ಚೆಚ್ಚರ, etc. Ct. 1, 21; ಭೋರನೆ etc., ಶೀಘ್ರಾರ್ಥ Kk. 50). [ಎಚ್ಚು ಭೋಂಕನೆ ಮೃಗಚಾರಿಯಂ ತನಗೆ ಮಾಣದೆ ತನ್ದನದೊನ್ದು ಮಾರಿಯಂ Pb. 1, 111; Ap. 2, 20]. ಭೋಂಕನೆ ದೇವಸ್ತ್ರೀಯರ್ ಅನ್ದಾರತಿಯನ್, ಉಘೇ ಎನ್ದು, ತನ್ದೆತ್ತು ತಿರ್ದರ್ (Śmd. 64). ಭೋಂಕನೆ ಬನ್ದಂ, ಭೋಂಕನೆ ಬನ್ದಳ್, ಭೋಂಕನೆ ಬನ್ದುದು (109). ಭೋಂಕನೊರ್ವಂ ಬನ್ದಂ (112). see Bp. 9, 23; Rśv. 5, 120; 10, 9; 13, 77 va.; Śśv. 1, 7).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ತಟ್ಟನೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada