ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಂಡೆ

ಉಚ್ಚಾರಣೆ: maṇḍe
ಮೂಲ: Ka. D4682

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತಲೆ.
    2. ತಲೆಯ ಓಡು.
    3. ತಲೆಯ ಕೂದಲು.
    4. ದೊಡ್ಡದು.

  2. 2.

    1. ಒಡ್ಡು.
    2. ಗದ್ದೆಗಳಿಗೆ ನೀರು ಹಾಯಿಸಲು ನಾಲೆಯಲ್ಲಿ ಮಾಡಿರುವ ಕಂಡಿ.
    3. ದೇವರಿಗೆ ಅರ್ಪಿಸುವ ನೈವೇದ್ಯ.
    4. ದೇವರ ನೈವೇದ್ಯಕ್ಕೆಂದು ಬಿಟ್ಟ ಗದ್ದೆ.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the top part of the body in humans; the head.

  2. 2.
    noun

    a thick cord made of intertwisted hay.

  3. 3.
    noun

    a dam constructed across a river for diverting water for irrigational purpose.

  4. 4.
    noun

    a small opening made on the side of a channel through which water is drawn to a field.

  5. 5.
    noun

    the bony structure enclosing and protecting the brain; skull.

  6. 6.
    noun

    an agricultural land given as a gift to a temple.

  7. 7.
    noun

    (fig.) the hair on the head.

  8. 8.
    noun

    a food offered to a deity.

  9. 9.
    noun

    an excellent, superior thing.

  10. 10.
    noun

    the leavings in a dining plate, in which someone has taken the food.

  11. 11.
    noun

    that which is big or large (used comparatively).

  12. 12.
    noun

    sharpness of mind; keenness of judgement; intellect.

  13. 13.
    noun

    ಮಂಡೆ ಮೋಚು maṇḍe mōcu to shave the head; ಮಂಡೆ ಮಾಣಿಕ್ಯ maṇḍe māṇikya = ಮಂಡೆ ಮಾಣಿಕ; ಮಂಡೆ ಮಾಣಿಕ maṇḍe māṇika (fig.) an excellent person; a distinguished person;ಮಂಡೆ ಬೀಳು maṇḍe bīḷu to die; ಮಂಡೆಗೆ ನೀರು ತಳಿ maṇḍege nīru taḷi to bathe (an idol of a deity) in water; ಮಂಡೆಮಾಸಿತು ಅನ್ನುವವರಿದ್ದಾರೆ, ಎಣ್ಣೆ ಇಕ್ಕುವವರಿಲ್ಲ maṇḍe māsitu annuvavariddāre, eṇṇe ikkuvavarilla (prov.) people just pity, but not succour.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (body) 1 head (hairy portion of the head) 2 head, portion above neck 3 brain, intelligence, common sense ű ಇಂಥ ಕೆಲಸ ಮಾಡಿದ್ದೀರಿ. ನಿಮಗೆ ಮಂಡೆ ಇಲ್ಲ. You have done such a thing. You don’t have common sense. [Ka. D4682] cf. ತಲೆ (tale)

  2. 2.
    n.

    (water) small opening out of a channel into the field (T. (Kitt.))

  3. 3.
    vt.

    (tex.) to knit, to weave《as a basket》 (Hav.)

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0