ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಂತ್ರಿಸು

ಉಚ್ಚಾರಣೆ: mantisu
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to utter a hymn or hymns.

  2. 2.
    verb

    to sanctify by uttering hymns.

  3. 3.
    verb

    to treat a disease or phobia using mystical hymns.

  4. 4.
    verb

    to solemnly invite a god to be present, using mystical hymns.

  5. 5.
    verb

    to give advice; to counsel.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (rit.) 1 to consecrate 《rice, water, grass, etc., used for rituals》 with Vedic texts 2 to enchant 《some object》with spells or charms vi. 1 (magic) to utter incantations or charms 2 (help) to counsel, to advise

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮಂತ್ರಗಳನ್ನು ಉಚ್ಚರಿಸು,- ಪಠಿಸು.
    2. ವಿಷ, ರೋಗ ಮುಂತಾದುವನ್ನು ಪರಿಹರಿಸಲು ವಿಧ್ಯುಕ್ತವಾಗಿ ಮಂತ್ರಹಾಕು.
    3. ಬಾಣ, ಜಲ, ದರ್ಭೆ ಮೊದಲಾದುವು ಗಳಲ್ಲಿ ದಿವ್ಯಶಕ್ತಿಯನ್ನುಂಟು ಮಾಡಲು ಯಾವುದಾದರೂ ದೇವತೆಯನ್ನು ಆಹ್ವಾನಿಸಿ ಮಂತ್ರಹಾಕು.
    4. ಸಲಹೆ ನೀಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada